Search
  • Follow NativePlanet
Share
ಮುಖಪುಟ » ಸ್ಥಳಗಳು » ಚಾಂದೇರಿ » ತಲುಪುವ ಬಗೆ »

ತಲುಪುವ ಬಗೆ ಚಾಂದೇರಿ ರೈಲಿನ ಮೂಲಕ

ಚಾಂದೇರಿಗೆ ಹತ್ತಿರದ ರೈಲ್ವೇ ನಿಲ್ದಾಣಗಳು ಲಲಿತಪುರ (36 ಕಿಮೀ) ಮತ್ತು ಝಾನ್ಸಿ (124 ಕಿಮೀ) ನಲ್ಲಿ ಇವೆ. ಅಶೋಕ್ ನಗರ್ (46 ಕಿಮೀ) ಮತ್ತು ಮುಂಗೌಲಿ (38 ಕಿಮೀ) ಸಹ ದೇಶದ ಉಳಿದ ಭಾಗದ ಮೂಲಕ ಚಾಂದೇರಿ ಸಂಪರ್ಕಿಸಲು ಇರುವ ಮಾರ್ಗ. ಚಾಂದೇರಿಗೆ ತಲುಪಲು ಈ ನಿಲ್ದಾಣಗಳಿಂದ ಟ್ಯಾಕ್ಸಿಗಳು ಮತ್ತು ಬಸ್ಸುಗಳು ಸುಗಮವಾಗಿ ದೊರೆಯುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಚಾಂದೇರಿ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ