Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಪಾವತ್ » ಆಕರ್ಷಣೆಗಳು » ಪೂರ್ಣಗಿರಿ ದೇವಾಲಯ

ಪೂರ್ಣಗಿರಿ ದೇವಾಲಯ, ಚಂಪಾವತ್

1

ಪೂರ್ಣಗಿರಿ ದೇವಾಲಯ ಸಮುದ್ರ ಮಟ್ಟದಿಂದ ಸುಮಾರು 3000 ಮೀ ಎತ್ತರದಲ್ಲಿದೆ. ಹಿಂದೂ ಉತ್ಸವ ಚೈತ್ರ ನವರಾತ್ರಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಈ ದೇವಾಲಯದಲ್ಲಿ ನಡೆಯುತ್ತದೆ. ಈ ಉತ್ಸವದ ಸಂದರ್ಭದಲ್ಲಿ ಇಲ್ಲಿ ದೊಡ್ಡ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಇಲ್ಲಿಯೇ ಸಮೀಪದಲ್ಲಿ ಕಾಳಿ ನದಿ ಹರಿಯುತ್ತಿದ್ದು ಇಲ್ಲಿನ ಜನರು ಇದನ್ನು ಶಾರದಾ ನದಿ ಎಂದೂ ಕರೆಯುತ್ತಾರೆ. ಪ್ರವಾಸಿಗರು ಇಲ್ಲಿ ಪೂರ್ಣಗಿರಿ ಬೆಟ್ಟ, ಕಾಳಿ ನದಿ ಮತ್ತು ಟಂಕಾಪುರ ದ ಸೌಂದರ್ಯವನ್ನು ದೇವಸ್ಥಾನದಿಂದಲೇ ಸವಿಯಬಹುದು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu