ಜಂಬುಗೊಡ ವನ್ಯಜೀವಿಧಾಮ ಸಂದರ್ಶಿಸಲೇಬೇಕಾದ ಸ್ಥಳ. ಇದು ಚಂಪನೇರ್ನಿಂದ 20ಕಿಮೀ ದೂರದಲ್ಲಿದೆ. ಇಲ್ಲಿ ವಿವಿಧ ಬಗೆಯ ವನ್ಯಜೀವಿಗಳಿವೆ ಮತ್ತು ಹಸಿರಿದೆ. ಇಲ್ಲಿ ಟೀಕ್, ಮಹುದ, ಬಿದಿರಿನ ದೊಡ್ಡ ದೊಡ್ಡ ಮರಗಳಿವೆ. ಇಲ್ಲಿ ಅಪರೂಪದ ಜೀವಿಗಳಾದ ಜಿಂಕೆ, ನಿಲ್ಗೈ, ಚೌಸಿಂಗ, ಸ್ಲೋತ್ ಕರಡಿ ಇತ್ಯಾದಿಗಳನ್ನು ಇಲ್ಲಿ ಕಾಣಬಹುದು. ಇಲ್ಲಿನ ಸುಂದರ ಕಣಿವೆಗಳು ಮೊದಲು ಹಲವು ಬುಡಕಟ್ಟುಗಳಿಗೆ ನೆಲೆಯಾಗಿತ್ತು ಇಂದು ಇದು ನೋಡಲು ಮತ್ತು ಕ್ಯಾಂಪಿಂಗ್ಗೆ ಹೇಳಿಮಾಡಿಸಿದ ಜಾಗವಾಗಿದೆ.


Click it and Unblock the Notifications