Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಬಾ » ಆಕರ್ಷಣೆಗಳು » ಗಬ್ಬರ್ ಸಿಂಗ್ ನೇಗಿಯವರ ಸ್ಮಾರಕ

ಗಬ್ಬರ್ ಸಿಂಗ್ ನೇಗಿಯವರ ಸ್ಮಾರಕ, ಚಂಬಾ

0

ಗಬ್ಬರ್ ಸಿಂಗ್ ನೇಗಿಯವರ ಸ್ಮಾರಕವು ಚಂಬಾದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಇದನ್ನು 1913 ರಲ್ಲಿ ಗಡ್ವಾಲ್ ರೈಫಲ್ಸ್ ನಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸಿದ್ದ ಠಾಕೂರ್ ಗಬ್ಬರ್ ಸಿಂಗ್ ಅವರ ಗೌರವಾರ್ಥವಾಗಿ 1925 ರಲ್ಲಿ ನಿರ್ಮಿಸಲಾಯಿತು. ಮೊದಲನೆಯ ಜಾಗತಿಕ ಯುದ್ಧದ ಸಮಯದಲ್ಲಿ, ತಮ್ಮ ಸೈನ್ಯದ ತುಕಡಿಯೊಂದಿಗೆ ನೇಗಿಯವರು ಜರ್ಮನಿಯಲ್ಲಿ ಹೋರಾಡಿ ಗೆದ್ದಿದ್ದರು. ಅವರ ಶೌರ್ಯ, ಕೆಚ್ಚೆದೆಯನ್ನು ಮೆಚ್ಚಿ ಮರಣಾನಂತರ ಅವರಿಗೆ  ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ವಿಕ್ಟರಿ ಕ್ರಾಸ್ ನೀಡಿ ಗೌರವಿಸಲಾಯಿತು. ಪ್ರತಿ ವರ್ಷ  ಏಪ್ರಿಲ್ 21 ರಂದು ಗಡ್ವಾಲ್ ದಳ ಈ ಮಹಾನ್ ಯೋಧನಿಗೆ  ತನ್ನ ಗೌರವಯುತ ಕಾಣಿಕೆ ಅರ್ಪಿಸುತ್ತದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat