Search
  • Follow NativePlanet
Share
ಮುಖಪುಟ » ಸ್ಥಳಗಳು » ಬುಂದಿ » ಆಕರ್ಷಣೆಗಳು » ಚೌರಾಸಿ ಕಂಬೋಂಕಿ ಛತ್ರಿ

ಚೌರಾಸಿ ಕಂಬೋಂಕಿ ಛತ್ರಿ, ಬುಂದಿ

1

 

ಚೌರಾಸಿ ಕಂಬೋಂಕಿ ಛತ್ರಿಯು 84 ಕಂಬಗಳನ್ನು ಹೊಂದಿದೆ. ಇದನ್ನು ರಾವ್‌ ಅನಿರುದ್ಧ ಸಿಂಗ್‌, 1740ರಲ್ಲಿ ನಿರ್ಮಿಸಿದರು. ದೇವಾ ಎಂದ ಸೇವಕಿಗೆ ಇದನ್ನು ಅರ್ಪಿಸಿದ್ದರು. ಈ ನಿರ್ಮಾಣವು ಎತ್ತರದ ಅಡಿಪಾಯದ ಮೇಲೆ ನಿರ್ಮಿತವಾಗಿದ್ದು ಎರಡು ಮಳಿಗೆಯನ್ನು ಹೊಂದಿದೆ. ಈ ನಿರ್ಮಾಣವನ್ನು ಯುದ್ಧದಲ್ಲಿ ಮಡಿದವರ ಸ್ಥಾನ ಎಂದೂ ಪರಿಗಣಿಸಲಾಗಿದೆ.ಇಲ್ಲಿನ ಕಂಬಗಳ ಮೇಲೆ ಹಲವು ಚಿತ್ರಗಳನ್ನು ಕೆತ್ತಲಾಗಿದೆ. ಇದು 17ನೇ ಶತಮಾನದ ರಜಪೂತ ರಾಜರ ಜೀವನಶೈಲಿಯನ್ನು ಬಿಂಬಿಸುತ್ತದೆ. ಈ ದೇವಸ್ಥಾನದ ಅಡಿಪಾಯದ ಮೇಲೆ ವಿವಿಧ ಪ್ರಾಣಿಗಳ ಚಿತ್ರಳಿವೆ, ಮತ್ತು ಎರಡನೇ ಮಳಿಗೆಯಲ್ಲಿ ಮಧ್ಯೆ ದೊಡ್ಡದಾದ ಗೋಪುರವಿದೆ, ಜೊತೆಗೆ ಇದಕ್ಕೆ ಸಮನಾಗಿ ನಾಲ್ಕೂ ಭಾಗಗಳಲ್ಲಿ ಸಣ್ಣ ಸಣ್ಣನ ಗೋಪುರಗಳೂ ಇವೆ.

 

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun