ಕಚ್ ಮರಭೂಮಿ ವನ್ಯ ಮೃಗಧಾಮದ ಸಂಪೂರ್ಣ ಪ್ರದೇಶವು ತುಂಬಾ ಆಕರ್ಷಕವಾಗಿದೆ. 1986 ರಲ್ಲಿ ಈ ಪ್ರದೇಶವನ್ನು ಕಚ್ ಮರಭೂಮಿ ವನ್ಯ ಮೃಗಧಾಮ ಎಂದು ಘೋಷಿಸಲಾಯಿತು. ಇಲ್ಲಿ ಅಪರೂಪದ ತಳಿಗಳ ಪಕ್ಸಿಗಳು ಮತ್ತು ಆಗಾಧ ಪ್ರಮಾಣದ ಸಸ್ತನಿ ಪ್ರಾಣಿಗಳು ಇಲ್ಲಿವೆ. ಗ್ರೇಟ ರಾಣ ಅಫ್ ಕಚನ ಪ್ರಸ್ತುತ ಸ್ಥಳವು ಒಂದು ದೊಡ್ಡ ಜೌಗು ಪ್ರದೇಶವಾಗಿದ್ದು, ಇಲ್ಲಿ ನೀರಿನ ಪ್ರಮಾಣವು 0.5 ಮೀಟರನಿಂದ 1.5 ಮೀಟರನವರೆಗೂ ಇರುತ್ತದೆ. ಅಕ್ಟೋಬರ ಮತ್ತು ನವಂಬರ ತಿಂಗಳಿನಲ್ಲಿ ಇಲ್ಲಿ ಮಳೆ ನೀರು ಸಂಪೂರ್ಣವಾಗಿ ಶುಷ್ಕವಾಗುತ್ತದೆ. ನಂತರ ಇದು ಲವಣಯುಕ್ತ ಮರಭೂಮಿ ಆಗುತ್ತದೆ.


Click it and Unblock the Notifications