Search
  • Follow NativePlanet
Share
ಮುಖಪುಟ » ಸ್ಥಳಗಳು » ಭುಜ್ » ಆಕರ್ಷಣೆಗಳು » ಕಚ್ ವಸ್ತು ಸಂಗ್ರಹಾಲಯ

ಕಚ್ ವಸ್ತು ಸಂಗ್ರಹಾಲಯ, ಭುಜ್

5

ಈ ವಸ್ತು ಸಂಗ್ರಹಾಲಯವು ನೋಡಲು ಆಕರ್ಷಕವಾಗಿದೆ.ಇಲ್ಲಿ ವರ್ಣಚಿತ್ರಗಳು, ಹಳೆಯ ನಾಣ್ಯಗಳ ಸಂಗ್ರಹ, ಸಂಗೀರ ಉಪಕರಣಗಳು, ಕರಕುಶಲ ವಸ್ತುಗಳು , ಹಸ್ತ ಕೃತಿಗಳು, ಪ್ರಾಚೀನ ಲಿಪಿ ಶಾಸನಗಳನ್ನು ಇಲ್ಲಿ ನೋಡಬಹುದು. ಇದು ಗುಜರಾತಿನ ಹಳೆಯ ವಸ್ತು ಸಂಗ್ರಹಾಲಯಗಳಲ್ಲಿ ಬಹು ಪ್ರಮುಖವಾದ ಸ್ಥಾನವನ್ನು ಪಡೆದಿದ್ದು, ಹಮೀರಸರ ಸರೋವರದ ಹತ್ತಿರದಲ್ಲಿದೆ. ಇದು 1884 ರಲ್ಲಿ ಮೂರನೇಯ ಮಹರೋ ಖೇಂಗರಜಿ ಅವರ ವಿವಾಹದ ಸಂದರ್ಭದಲ್ಲಿ ಇದು ಆಸ್ತಿತ್ವಕ್ಕೆ ಬಂದಿತು. ಇಲ್ಲಿ ನೀವು ಕ್ರಿ.ಪೂ ಒಂದನೇ ಶತಮಾನಕ್ಕೆ ಸೇರಿದ ಕ್ಷತ್ರಪ ಶಾಸನಗಳನ್ನು ಸೇರಿದಂತೆ ಇನ್ನೂ ಅನೇಕ ಶಾಸನಗಳನ್ನು ನೋಡುವಿರಿ. 2010 ರಲ್ಲಿ ಇದು ಭಾರತದ ಮೊದಲ ಆನಲೈನ ವಸ್ತುಸಂಗ್ರಹಾಲಯವಾಗಿ ಪ್ರಸಿದ್ಧವಾಗಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed