ಭುಜ್ ನಲ್ಲಿ ಅನೇಕ ಆಸಕ್ತಿಕರ ಪಟ್ಟಣಗಳಿವೆ. ಈ ಪಟ್ಟಣಗಳು ಕರಕುಶಲ ಕಲೆ ಮತ್ತು ಜವಳಿಗಳಿಗೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿವೆ. ಧಾಮಡ್ಕಾ ಇಂತಹ ನಗರಗಳಲ್ಲಿ ಒಂದು. ಇದು ಭುಜ್ ನ ಪೂರ್ವದಿಂದ 50 ಕೀಲೊ ಮೀಟರ ದೂರದಲ್ಲಿದೆ. ಇದು ಕರಕುಶಲ ಕರ್ಮಿಗಳ ಕೇಂದ್ರವಾಗಿದೆ. ಅರ್ಜಾಖ ಬ್ಲಾಕ ಮುದ್ರಣ ತಂತ್ರಜ್ಞಾನದಲ್ಲಿ ಇವರ ಹಸ್ತ ಕೌಶಲ್ಯ ತುಂಬಾ ಆಕರ್ಷಕವಾಗಿದೆ.


Click it and Unblock the Notifications