Search
  • Follow NativePlanet
Share
ಮುಖಪುಟ » ಸ್ಥಳಗಳು » ಭೀಮಾಶಂಕರ » ಆಕರ್ಷಣೆಗಳು » ಮನ್ಮಾಡ್ ಪರ್ವತಗಳು

ಮನ್ಮಾಡ್ ಪರ್ವತಗಳು, ಭೀಮಾಶಂಕರ

2

ಭೀಮಾಶಂಕರ ಪ್ರದೇಶದಲ್ಲಿರುವ ಒಂದು ಸಾವಿರ ಮೀಟರ್ ಎತ್ತರದಲ್ಲಿರುವ ಮನ್ಮಾಡ್ ಪರ್ವತಗಳು, ಪ್ರಾಚೀನ ಸುಪ್ರಸಿದ್ಧ ಕೆತ್ತನೆಗಳು ಮತ್ತು ಶಾಸನಗಳಿಂದ ಕೂಡಿದ ಹಲವಾರು ಬಂಡೆಗಳಿಂದ ಕೂಡಿದೆ.

ಇವುಗಳಲ್ಲಿ ಬಹುತೇಕ ಕೆತ್ತನೆಗಳು ಪವಿತ್ರ ಜ್ಯೋತಿರ್ಲಿಂಗಕ್ಕೆ ಸಂಬಂಧಿಸಿದವಾಗಿದ್ದು, ಭೀಮಾಶಂಕರ ದೇವಾಲಯವು ಭೂತಲಿಂಗಂ ಮತ್ತು ಅಂಬಾ-ಅಂಬಿಕಾಗಳಂತಹ  ಇತರ ಕೆತ್ತನೆಗಳನ್ನು ಒಳಗೊಂಡಿವೆ. ಈ ಕೆತ್ತನೆಗಳು ಸಾಂಪ್ರದಾಯಿಕ ಬೌದ್ಧ ಶೈಲಿಯ ಪ್ರಬಲ ಹೋಲಿಕೆಗಳಾಗಿವೆ.

ನಾಗ್ಫಾನಿ ಮತ್ತು ಗುಪ್ತ್ ಭೀಮಾಶಂಕರಗಳು ಹತ್ತಿರದಲ್ಲಿರುವ ಇತರ ನೋಡತಕ್ಕ ತಾಣಗಳಾಗಿವೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed