ಪೀರಮ್ ಬೆಟ್ ದ್ವೀಪವು ಗುಜರಾತಿನ ಭಾವನಗರ ಜಿಲ್ಲೆಯ ಗೋಗಾದ ಆರು ಕಿಲೋಮೀಟರ್ ದೂರದಲ್ಲಿದೆ. ಈ ದ್ವೀಪವು 3.5 ಮಿಲಿಯನ್ ವರ್ಷಗಳ ಕೆಳಗೆ ಅಸ್ತಿತ್ವಕ್ಕೆ ಬಂದಿತ್ತು ಎನ್ನಲಾಗುತ್ತದೆ. ಇಲ್ಲಿ ಹಲವು ರೀತಿಯ ಜಲಚರ ಮತ್ತು ಸರೀಸೃಪಗಳಿಗೆ ಕಾಣಬಹುದಾಗಿದೆ. ಇಲ್ಲಿ ಹಲವಾರು ಗುಹೆಗಳು ಇದ್ದು ಇವೆಲ್ಲಾ 1325ರಲ್ಲಿ ಅಸ್ತಿತ್ವಕ್ಕೆ ಬಂತು.