Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾವನಗರ » ಆಕರ್ಷಣೆಗಳು » ಗೌರಿಶಂಕರ್ ಸರೋವರ ಮತ್ತು ವಿಕ್ಟೋರಿಯಾ ಅರಣ್ಯ

ಗೌರಿಶಂಕರ್ ಸರೋವರ ಮತ್ತು ವಿಕ್ಟೋರಿಯಾ ಅರಣ್ಯ, ಭಾವನಗರ

1

ಗೌರಿಶಂಕರ್ ಸರೋವರ ಮತ್ತು ವಿಕ್ಟೋರಿಯಾ ಅರಣ್ಯ ಸುಮಾರು 381 ಹೆಕ್ಟರ್ ಪ್ರದೇಶದಲ್ಲಿದ್ದು ಇದನ್ನು ಬೋರ್ ತಲಾವ್ ಎಂದೂ ಕರೆಯುತ್ತಾರೆ. ಇದನ್ನು ದೀವಾನ ಶ್ರೀ ಗೌರಿಶಂಕರ್ ಅವರಿಗೆ ಅರ್ಪಿಸಲಾಗಿದೆ.

ಈ ಸರೋವರ 1872ರಲ್ಲಿ ಕಟ್ಟಲಾಯಿತು, ಇದನ್ನು ಕುಡಿಯುವ ನೀರಿಗೆ ಜಲಾಶಯವಾಗಿದೆ. ಇದು ಪ್ರವಾಸಿಗರು ಬಯಸುವ ಪ್ರಮುಖ ಸ್ಥಳವಾಗಿದೆ ಮತ್ತು ನಗರದ ಪಿಕ್ನಿಕ್ ಕೇಂದ್ರ ಕೂಡಾ ಆಗಿದೆ. ಸಣ್ಣ ಅರಣ್ಯ ಈ ಸರೋವರದ ಪಕ್ಕದಲ್ಲಿದೆ. ವಿವಿಧ ರೀತಿಯ ಹೂಗಳು, ವನಸ್ಪತಿಗಳ ಜೊತೆ ಒಂದು ಲಕ್ಷಕ್ಕೂ ಹೆಚ್ಚಿನ ಮರಗಳಿವೆ. ಈ ಅರಣ್ಯದಲ್ಲಿ ಎರಡು ನರ್ಸರಿ ಇದ್ದು ಇಲ್ಲಿ ತಳಿಗಳನ್ನು ಬೆಳಿಸಿ ಸಸ್ಯತೋಟಕ್ಕೆ ಮತ್ತು ಅರಣ್ಯಕ್ಕೆ ನೀಡುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat