Search
  • Follow NativePlanet
Share
ಮುಖಪುಟ » ಸ್ಥಳಗಳು » ಬ್ರಹ್ಮಪುರ » ಆಕರ್ಷಣೆಗಳು » ಮಂತ್ರಿದಿ ಸಿದ್ಧ ಭೈರವಿ ದೇವಾಲಯ

ಮಂತ್ರಿದಿ ಸಿದ್ಧ ಭೈರವಿ ದೇವಾಲಯ, ಬ್ರಹ್ಮಪುರ

1

ಸಿದ್ಧ ಭೈರವಿ ದೇವಾಲಯವು ಒಂದು ದೇವಿ ಅಥವ ಶಕ್ತಿ ದೇವತೆಯ ದೇವಾಲಯ.  ಇದು ಬೆರ್ಹಾಮ್‍ಪೂರಿನಿಂದ 18 ಕಿ.ಮೀ. ದೂರದಲ್ಲಿರುವ ಮಂತ್ರಿದಿ ಎಂಬ ಒಂದು ಸಣ್ಣ ಹಳ್ಳಿಯಲ್ಲಿದೆ.  ಇದು ಒಡಿಸ್ಸಾ ಮತ್ತು ಆಂಧ್ರ ಪ್ರದೇಶದ ಗಡಿಯ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ ನಂ. 5 ರಲ್ಲಿ ನೆಲೆಸಿದೆ.  ಆದ್ದರಿಂದ ಎರಡೂ ರಾಜ್ಯದ ಪ್ರಜೆಗಳಿಗೆ ಸಮಾನವಾಗಿ ನಿಲುಕಿಸಿಕೊಳ್ಳಬಹುದಾಗಿದೆ. ಈ ದೇವಾಲಯದಲ್ಲಿ ಅನೇಕ ನವೀಕರಣ ಕಾರ್ಯಗಳು ಆಗಿವೆ. ಪ್ರಸ್ತುತ ನವೀಕರಣ ಕಾರ್ಯದ ವಿಸ್ತರಿಸಿದ ಜಾಗದಲ್ಲಿ ಒಂದು ಗರ್ಭಗುಡಿಯನ್ನು ಕಟ್ಟಿ  ಜಗನ್ನಾಥ ದೇವರ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಇದರ ಜೊತೆಗೆ 108 ವಿಗ್ರಹಗಳನ್ನು ಸೇರಿಸಿದ್ದಾರೆ.

ಈ ಸ್ಥಳದಲ್ಲಿ ಒಬ್ಬ ರೈತನು ಭೂಮಿಯನ್ನು ಉಳುತ್ತಿದ್ದಾಗ ಭೈರವಿ ದೇವತೆಯ ವಿಗ್ರಹ ಸಿಕ್ಕಿತು.  ಆ ವಿಗ್ರಹವನ್ನು ಮತ್ತೆ ಏನೂ ಶಿಲ್ಪಕೃತಿಯನ್ನು ಮಾಡದೇ ಹೇಗೆ ಸಿಕ್ಕಿತೋ ಹಾಗೆಯೇ ಸ್ಥಾಪನೆ ಮಾಡಿದ್ದಾರೆ. ಈ ಒರಟು ಪ್ರತಿಮೆಯಲ್ಲಿ ದೇವಿಯು ಮೂರು ಕೈ ಮತ್ತು ಒಂದು ಕಾಲನ್ನು ಹೊಂದಿರುತ್ತಾಳೆ.  ಹಿಂದಿನಕಾಲದಲ್ಲಿ ನಾವಿಕರು ಮತ್ತು ಸಮುದ್ರ ಪ್ರಯಾಣಿಕರು ಸುರಕ್ಷಿತ ಪ್ರಯಾಣ ಕೋರಲು ದೇವಾಲಯಕ್ಕೆ ಆಗಾಗ್ಗೆ ಬರುತ್ತಿದರು. ಇಂದು ಮಂಗಳವಾರಗಳು, ಸಂಕ್ರಾಂತಿ, ಮಹಾಸಪ್ತಮಿ ಮಾತು ದಸರಾ ದಿನಗಳು ಭಕ್ತರು ಬೃಹತ್ ಪ್ರಮಾಣದಲ್ಲಿ ಸೇರುತ್ತಾರೆ.

One Way
Return
From (Departure City)
To (Destination City)
Depart On
12 Aug,Wed
Return On
13 Aug,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Aug,Wed
Check Out
13 Aug,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Aug,Wed
Return On
13 Aug,Thu