Search
  • Follow NativePlanet
Share
ಮುಖಪುಟ » ಸ್ಥಳಗಳು » ಬ್ರಹ್ಮಪುರ » ಆಕರ್ಷಣೆಗಳು » ಮಹೇಂದ್ರಗಿರಿ

ಮಹೇಂದ್ರಗಿರಿ, ಬ್ರಹ್ಮಪುರ

1

ಮಹೇಂದ್ರಗಿರಿಯು ಒಡಿಶಾದ ಗಜಪತಿ ಜಿಲ್ಲೆಯಲ್ಲಿರುವ ಪರಾಲಖೇಮುಂಡಿ ಉಪವಿಭಾಗದಲ್ಲಿದೆ. ಇದು ಪೂರ್ವ ಘಟ್ಟಗಳ ಒಂದು ಭಾಗವಾಗಿದ್ದು ಬೆಟ್ಟದಿಂದ ಕಾಣುವ ದೃಶ್ಯಗಳಲ್ಲದೆ ರಾತ್ರಿಯ ಶಬ್ದಗಳು ಮತ್ತು ಸಂಸ್ಕೃತಿಯನ್ನು ಸವಿಯಲು ನೋಡಲೇಬೇಕಾದ ಸ್ಥಳ.  ಈ ಬೆಟ್ಟವು ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಸಂಭಂಧಗಳಿಂದ ಪ್ರಾಮುಖ್ಯತೆ ಹೊಂದಿದೆ.  

ಇದು ತಪಸ್ಸು ಮತ್ತು ಭಾವಪರವಶತೆಯಿಂದ ಧ್ಯಾನಮಾಡುವ ಈ ಪ್ರದೇಶವನ್ನು ಎಲ್ಲಾ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರದೇಶದ ನೈಸರ್ಗಿಕ ಸೌಂದರ್ಯ ಗಮನಸೆಳೆಯುತ್ತದೆ ಮತ್ತು ನಗರದ ದಿನಚರಿಯ ಪರಿಗಳನ್ನು ತ್ಯಜಿಸುವ ಪ್ರಯತ್ನಗಳನ್ನು ಹೆಚ್ಚಿಸುತ್ತದೆ. ಪಾಂಡವರು ನಿರಂತರವಾಗಿ ನಿರ್ಮಿಸಿದ ದೇವಾಲಯಗಳು ಪುರಾತನವಾಗಿದ್ದು ಅವುಗಳ ಪುರಾತತ್ವ ಅವಶೇಷಗಳು ಭೂದೃಶ್ಯದ ಆಕರ್ಷಣೆಯ ನೋಟವಾಗಿದೆ. ಮಹೇದ್ರಗಿರಿಗೆ ಶಿವರಾತ್ರಿ ಆವಧಿಯಲ್ಲಿ ಭಜನೆಗಾಯನಗಳು ಮತ್ತು ಹಬ್ಬದ ಸಂಭ್ರಮದಿಂದ ಜೀವಂತವಾಗಿರುವುದರಿಂದ ಭೇಟಿಕೊಡಲು ಸೂಕ್ತ ಸಮಯ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed