Search
  • Follow NativePlanet
Share
ಮುಖಪುಟ » ಸ್ಥಳಗಳು » ಬ್ರಹ್ಮಪುರ » ಆಕರ್ಷಣೆಗಳು » ಕುಲಾಡ

ಕುಲಾಡ, ಬ್ರಹ್ಮಪುರ

2

ಕುಲಾಡ, ಮಾ ಬಾಗ್ ದೇವಿಯ ಆಧ್ಯಾತ್ಮಿಕ ಅನುಯಾಯಿಗಳಿಗೆ ಧಾರ್ಮಿಕ ಸ್ಥಳವಾಗಿದೆ. ಕುಲಾಡದಲ್ಲಿ ನೆಲೆಸಿರುವ ದೇವಾಲಯವು ದೇವಿಯಾದ ಬಾಗ್ ದೇವಿಗೆ ಸಮರ್ಪಿಸಲಾಗಿದೆ. ದೇವಾಲಯವು ಒಂದು ಬೆಟ್ಟದಮೇಲಿರುವುದರಿಂದ ಅದನ್ನು ತಲುಪಲು ಹಂತಗಳ ಮೆಟ್ಟಲುಗಳನ್ನು ಹತ್ತಿ ಹೋಗಬೇಕು.  ಭಕ್ತರು 210 ಮೆಟ್ಟಲುಗಳನ್ನು ಹತ್ತಿ ಹೋದರೆ ದೇವಾಲಯದ ಪ್ರವೇಶ ದ್ವಾರವನ್ನು ತಲುಪಬಹುದು.  ಕುಲಾಡಿನ ಮಹತ್ವವು ಕೇವಲ ಧಾರ್ಮಿಕ ದೃಷ್ಟಿಯಲ್ಲೇ ಕೊನೆಗೊಳ್ಳುವುದಿಲ್ಲ.  ಪ್ರಸಿದ್ಧ ಹೆಸರುವಾಸಿಯಾದ ಮಹಾನ್ ಕವಿ ಸಾಮ್ರಾಟ್ ಉಪೇಂದ್ರ ಭಾಂಜ ಹುಟ್ಟಿದ ಸ್ಥಳವೂ ಆಗಿದೆ.

ಇಲ್ಲಿನ ಆಧ್ಯಾತ್ಮಿಕ ನಿಸರ್ಗದ ಶಕ್ತಿಗಳು ಮತ್ತು ಇಲ್ಲಿನ ಪ್ರಶಾಂತತೆಯು ಈ ಕವಿಗೆ ಮತ್ತಷ್ಟು ಕ್ರಿಯಾತ್ಮಕ ಪ್ರೋತ್ಸಾಹವನ್ನು ಪ್ರಾಯಶಃ ಕೊಟ್ಟಿರಬೇಕು.   ಕೋಟೆಯ ಪೂರ್ವ ಭಾಗದಲ್ಲಿ ಮಹಾನದಿಯು ಹರಿಯುತ್ತಿದ್ದು ಪ್ರಾಚೀನಕಾಲದ ಕೋಟೆಯ ಅವಶೇಷಗಳ ದೃಶ್ಯವನ್ನು ಕಂಡರೆ ಕಳೆದುಹೋದ ಹಿಂದಿನ ಯುಗಾಂತರದ ನೆನಪುಗಳನ್ನು ತರುತ್ತದೆ. ಕೋಟೆಯ ಪಶ್ಚಿಮದಲ್ಲಿರುವ ಗೋಡೆಗಳು ಅಲ್ಲಿನ ದಟ್ಟ ಅರಣ್ಯವನ್ನು  ಸುತ್ತುಗಟ್ಟಿದೆ.  ಇದರಿಂದ ಸೂರ್ಯನ ಕಿರಣಗಳು ಅರಣ್ಯದ ಮರಗಳ ಮಧ್ಯೆ ತೂರಿಬರುವುದು ಬಹಳ ಕಡಿಮೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu