Search
 • Follow NativePlanet
Share
ಮುಖಪುಟ » ಸ್ಥಳಗಳು » ಬಟಿಂಡಾ » ಆಕರ್ಷಣೆಗಳು » ಹಾಜಿ ರಟ್ಟನ್‍ರವರ ಮಝಾರ್

ಹಾಜಿ ರಟ್ಟನ್‍ರವರ ಮಝಾರ್, ಬಟಿಂಡಾ

1

ಹಾಜಿ ರಟ್ಟನ್‍ರವರ ಮಝಾರ್ ಬಟಿಂಡಾದಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ. ದಂತ ಕತೆಗಳ ಪ್ರಕಾರ ಬಾಬಾ ಹಾಜಿ ರಟ್ಟನ್‍ರವರು ರಾಜ ಭೋಜನ ರಾಯಭಾರಿಯಾಗಿ ಮೆಕ್ಕಾಗೆ ಭೇಟಿ ನೀಡಿದ್ದರು. ಆಮೇಲೆ ಭಾರತಕ್ಕೆ ಹಿಂತಿರುಗುವಾಗ ಇವರು ಬಟಿಂಡಾದಲ್ಲಿ ನೆಲೆನಿಂತು, ಧ್ಯಾನಸ್ತರಾಗಲು ಬಯಸಿದರು. ಈ ಮಝಾರಿಗೆ ಹೊಂದಿಕೊಂಡಂತೆ ಒಂದು ಗುರುದ್ವಾರವಿದೆ. ಇದು ಇಲ್ಲಿನ ಧಾರ್ಮಿಕ ಸಾಮರಸ್ಯವನ್ನು ಸಾರಿ ಹೇಳುತ್ತಿದೆ. ಈ ಸ್ಥಳದಲ್ಲಿರುವ ಶಾಂತ ಮತ್ತು ಪರಿಶುಭ್ರ ವಾತಾವರಣವು ಪ್ರವಾಸಿಗರನ್ನು ದೇಶದ ನಾನಾ ಮೂಲೆಗಳಿಂದ ಆಕರ್ಷಿಸುತ್ತಿದೆ.

One Way
Return
From (Departure City)
To (Destination City)
Depart On
26 May,Thu
Return On
27 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 May,Thu
Check Out
27 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 May,Thu
Return On
27 May,Fri