ಬಿರ್ ತಲಾಬ್ ಪ್ರಾಣಿ ಸಂಗ್ರಹಾಲಯವು ಬಟಿಂಡಾದಿಂದ 7.2 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಎಲ್ಲಾ ವಯೋಮಾನದವರನ್ನು ಆಕರ್ಷಿಸುವ ಈ ಪ್ರಾಣಿ ಸಂಗ್ರಹಾಲಯದಲ್ಲಿ ಸಾಂಬರ್, ಚೀತಾ ಮತ್ತು ಕಪ್ಪು____ ಹಾಗು ಇತ್ಯಾದಿ ಪ್ರಾಣಿಗಳು ಇವೆ. ಇದರ ಜೊತೆಗೆ ಹಚ್ಚ ಹಸಿರಿನಿಂದ ಕೂಡಿದ ಹುಲ್ಲು ಹಾಸುಗಳು ಮತ್ತು ಕೆಲವೊಂದು ಸವಾರಿಗಳು ಪ್ರವಾಸಿಗರಿಗೆ ಹೆಚ್ಚಿನ ಮೋಜನ್ನು ಒದಗಿಸುತ್ತವೆ.