Search
 • Follow NativePlanet
Share
ಮುಖಪುಟ » ಸ್ಥಳಗಳು » ಬಟಿಂಡಾ » ಆಕರ್ಷಣೆಗಳು » ಪ್ರಾಣಿ ಸಂಗ್ರಹಾಲಯ

ಪ್ರಾಣಿ ಸಂಗ್ರಹಾಲಯ, ಬಟಿಂಡಾ

1

ಸಣ್ಣ ಕಾಡಿನಂತೆ ಕಾಣುವ ಪರಿಸರದಲ್ಲಿ ನೆಲೆಗೊಂಡಿರುವ ಪ್ರಾಣಿ ಸಂಗ್ರಹಾಲಯವು ಬಟಿಂಡಾದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಅಬಾಲ ವೃದ್ಧರಲ್ಲು ಕುತೂಹಲ ಕೆರಳಿಸುವ ಹಲವಾರು ಪ್ರಾಣಿ- ಪಕ್ಷಿಗಳು ಇಲ್ಲಿ ಆಶ್ರಯವನ್ನು ಪಡೆದಿದೆ. ಪ್ರಕೃತಿಯ ರಮಣೀಯತೆಯನ್ನು ಅದರ ತಾಜಾ ನೆಲೆಯಲ್ಲಿಯೇ ಹೊರಸೂಸುವ ಈ ಪ್ರಾಣಿ ಸಂಗ್ರಹಾಲಯಕ್ಕೆ ಛಾಯಾಗ್ರಾಹಕರು ಹತ್ತಿರದ ಮತ್ತು ದೂರದ ಪ್ರದೇಶಗಳಿಂದ ಭೇಟಿ ನೀಡಿ ಇಲ್ಲಿನ ಚಿತ್ರಗಳನ್ನು ಸೆರೆ ಹಿಡಿಯುತ್ತಿರುತ್ತಾರೆ. ನಗರದ ಗೌಜು- ಗದ್ದಲಗಳಿಂದ ದೂರ ಉಳಿಯಲು ಬಯಸುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
26 May,Thu
Return On
27 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 May,Thu
Check Out
27 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 May,Thu
Return On
27 May,Fri