Search
  • Follow NativePlanet
Share
ಮುಖಪುಟ » ಸ್ಥಳಗಳು » ಬಟಿಂಡಾ » ಆಕರ್ಷಣೆಗಳು » ಮೈಸರ್ ಖಾನಾ

ಮೈಸರ್ ಖಾನಾ, ಬಟಿಂಡಾ

1

ಮೈಸರ್ ಖಾನಾವು ಬಟಿಂಡಾದಿಂದ 29 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ದುರ್ಗಾ ದೇವಿ ಮತ್ತು ಜ್ವಾಲಾಜೀಯವರಿಗಾಗಿ ನಿರ್ಮಿಸಲಾದ ಒಂದು ದೇವಾಲಯವು ಇಲ್ಲಿದೆ. ಜನಪದ ಕತೆಯ ಪ್ರಕಾರ ಕಮಲ ಎಂಬ ಭಕ್ತನು ಈ ದೇವಾಲಯಕ್ಕೆ ತೀರ್ಥಯಾತ್ರೆ ಮಾಡಬೇಕೆಂದು ಕೊಂಡಿದ್ದನಂತೆ, ಆದರೆ ಅದು ಕಾರಣಾಂತರದಿಂದ ನೆರವೇರಲಿಲ್ಲ. ಅದಕ್ಕಾಗಿ ಆತನು ಪ್ರಾಯಶ್ಚಿತ ರೂಪವಾಗಿ ಜೀವನ ಪರ್ಯಂತ ತಪಸ್ಸು ಮಾಡಿ ದೇವಿಯನ್ನು ಮೆಚ್ಚಿಸಲು ಯತ್ನಿಸಿದನಂತೆ. ಇದರಿಂದ ಸಂತುಷ್ಟಗೊಂಡ ದೇವಿ ಆತನಿಗಾಗಿ ವರ್ಷದಲ್ಲಿ ಎರಡು ಬಾರಿ ಪ್ರತ್ಯಕ್ಷಗೊಂಡಳಂತೆ. ಅದನ್ನು ನೆನಪಿಸಲು ಇಲ್ಲಿ ಪ್ರತಿ ವರ್ಷ ಎರಡೆರಡು ಬಾರಿ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಈ ಜಾತ್ರೆಗಳಿಗೆ ಭಕ್ತಾಧಿಗಳು ದೇಶದ ನಾನಾ ಮೂಲೆಗಳಿಂದ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue