Search
  • Follow NativePlanet
Share
ಮುಖಪುಟ » ಸ್ಥಳಗಳು» ಬಾರಾಸಾತ್

ಬಾರಾಸಾತ್ : ಸಂಸ್ಕೃತಿಯ ಒಂದು ಕೇಂದ್ರ.

3

ಬಾರಾಸಾತ್, ಪಶ್ಚಿಮ ಬಂಗಾಳದ ರಾಜಧಾನಿಯಾದ ಕೋಲ್ಕತಾ ಸಮೀಪವಿರುವ ಪಟ್ಟಣ.  ಇದು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಮೀಪವಿದೆ. ಈ ಪಟ್ಟಣವು ಬಂಗಾಳೀ ಸಂಸ್ಕೃತಿಯ ಚಟುವಟಿಕೆಗಳಿಂದ ಗಿಜಿಗುಟ್ಟುವ ಕೇಂದ್ರ.   ಹಿಂದೂ ಮುಸ್ಲಿಂ ಸಮುದಾಯಕ್ಕೆ ಸಮಾನ ಮನೋಧರ್ಮವಿರುವ ಆದರ್ಶ ಸ್ಥಳವಾಗಿದ್ದು ದುರ್ಗಾ ಮತ್ತು ಕಾಳಿ ಪೂಜೆಗಳ ಸಮಯದಲ್ಲಿ ಅತ್ಯಂತ ಜನಸಂದಣಿಯಿರುತ್ತದೆ.  ಇಲ್ಲಿ ಆಶ್ರಮಗಳು ಎಲ್ಲೆಡೆ ಆವರಿಸಲ್ಪಟ್ಟು ಪ್ರಾದೇಶಿಕ ಮೌಲ್ಯಗಳನ್ನು ಭೋಧಿಸುತ್ತಾರೆ.  ಈ ಎಲ್ಲಾ ಚಟುವಟಿಕೆಗಳಿರುವ ಬಾರಾಸಾತ್ ಪಟ್ಟಣವು  ಎಲ್ಲೆಡೆಯಿಂದ

ಪ್ರವಾಸಿಗಳ ಗಮನ ಸೆಳೆದು ಅದ್ಭುತ ಪ್ರವಾಸೋದ್ಯಮ ಬಿಂದುವಾಗಿದೆ,  

ಬಾರಾಸಾತ್ ಸುತ್ತಮುತ್ತ ಇರುವ ಆಕರ್ಷಣೆಗಳು ಮತ್ತು ಸ್ಥಳೀಯ ಸಂಸ್ಕೃತಿ

ಇಲ್ಲಿಗೆ ಜನರು  ಬಾರಾಸಾತ್ ನಗರವು ಗ್ರೇಟರ್ ಕೋಲ್ಕತಾಗೆ ಸೇರಿರುವುದರ ಕಾರಣದಿಂದ ಹೋಗಿ ಬರಲು ಸುಲಭವಾಗಿದೆ.  ವಿಚಿತ್ರ ಸಂಗತಿಯೆಂದರೆ ಬಂಗ್ಲಾದೇಶೀಯರು ಪಶ್ಚಿಮ ಬಂಗಾಳಕ್ಕೆ ವಲಸೆ ಬಂದಿರುವುದು ವಾಸ್ತವವಾಗಿ ಇಲ್ಲಿನ ಸಾಂಸ್ಕೃತಿಕ ವಾತಾವರಣವನ್ನು ಅಧಿಕಗೊಳ್ಳಿಸಲು ಯಶಸ್ವಿಯಾಗಿದೆ,   ಇಲ್ಲಿ ಮುಸ್ಲಿಂ ವಿದ್ವಾಂಸ ಹಜರತ್ ಏಕ್‍ದಿಲ್ ಶಾ ಅವರ ಸಮಾಧಿಯಿದ್ದು ಮುಸ್ಲ್ಕಿಂ ಸಮುದಾಯಕ್ಕೆ ಇದು ಪ್ರಾಮುಖ್ಯತೆ ಪಡೆದಿದೆ. ಹಿಂದೂಗಳು ಮತ್ತು ಮುಸ್ಲಿಂ ಸಮುದಾಯದವರು ಸಂತ ಹಜರತ್ ಎಕ್‍ದಿಲ್ ಶಾ ಸ್ಮರಣಾರ್ಥವಾಗಿ ನಡೆಯುವ ವಾರ್ಷಿಕ ಮೇಳದಲ್ಲಿ ಸಮಾನವಾಗಿ ಪಾಲ್ಗೊಳ್ಳುತ್ತಾರೆ.  ಇದೊಂದು ನಿಜವಾದ ಸೊಜಿಗದ ಸಂಗತಿಯೇ ಸರಿ.

ಇಲ್ಲಿ ತಿನ್ನುವುದಕ್ಕೆ ಏನು ಸಿಗುತ್ತದೆ?

ಬಾರಾಸಾತ್ ಪಟ್ಟಣದಲ್ಲಿ ಬಂಗಾಳಿ ಪಾಕಪದ್ಧತಿಯ ಪದಾರ್ಥಗಳ ರೆಸ್ಟೋರೆಂಟ್‍ಗಳು ಅವ್ಯಾಹತವಾಗಿ ಎಲ್ಲೆಡೆಯೂ ಆವರಿಸಿವೆ.  ಹಾಗೂ ಈ ನಗರದಲ್ಲಿ ಕೆಲವು ಉತ್ತಮ ಹೋಟೆಲ್‍ಗಳು ಇದ್ದು ಕೋಲ್ಕತಾ‍ವನ್ನು ಒಂದು ಕೇಂದ್ರವಾಗಿಟ್ಟುಕೊಂಡು ಬಾರಾಸಾತ್‍ ಭೇಟಿಮಾಡುವುದು ಒಂದು ಕೆಟ್ಟ ಕಲ್ಪನೆಯಂತೂ ಅಲ್ಲ.

ಬಾರಾಸಾತಿನಲ್ಲಿ ಎಲ್ಲಿ ತಂಗುವುದು?

ಬಾರಾಸಾತ್ ಉಪಜಿಲ್ಲೆಯ ಪ್ರಮುಖ ಉದ್ಯೋಗ ಹತ್ತಿ ನೇಯ್ಗೆ ಗೃಹಕೈಗಾರಿಕೆ. ಪಾಶ್ಚಿಮಾತ್ಯ ದೇಶಗಳಿಂದ ವ್ಯಾಪಾರಕ್ಕೆ ಇಲ್ಲಿರುವ ಕಾರ್ಖಾನೆಗಳಿಗೆ ಭೇಟಿಮಾಡಲು ಬರುತ್ತಿರುತ್ತಾರೆ. ಇಲ್ಲಿ ಸರ್ಕಾರದವರು ಸರ್ಕಾರಿ ನೌಕರಿಗಾಗಿ ನಿರ್ವಹಿಸುತ್ತಿರುವ ಅತಿಥಿಗೃಹವೊಂದಿದ್ದು, ಇಲ್ಲಿಗೆ ಬರುವ ಪ್ರವಾಸಿಗಳು ಮತ್ತು ವ್ಯಾಪಾರಿಗಳೂ ಸಹ ಮುಂಗಡವಾಗಿ ಕಾಯ್ದಿರಿಸುವ ಸೌಲಭ್ಯವಿದೆ.  

ಬಾರಾಸಾತ್ ತಲುಪುವುದು ಹೇಗೆ?

ಬಾರಾಸಾತ್ ಪ್ರಸಿದ್ಧ ತಾಣವಾಗಿದ್ದು ಇತರ ನಗರಗಳಿಗೆ ರಸ್ತೆ, ರೈಲು ಮತ್ತು ವಾಯು ಮಾರ್ಗಗಳ ಮೂಲಕ ತಲುಪಲು ಉತ್ತಮ ಸಂಪರ್ಕಗಳಿವೆ.

ಬಾರಾಸಾತ್ ಪ್ರಸಿದ್ಧವಾಗಿದೆ

ಬಾರಾಸಾತ್ ಹವಾಮಾನ

ಉತ್ತಮ ಸಮಯ ಬಾರಾಸಾತ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬಾರಾಸಾತ್

  • ರಸ್ತೆಯ ಮೂಲಕ
    ರಾಜ್ಯ ಹೆದ್ದಾರಿ ನಂ. 34 ಮತ್ತು 25 ಕಿ.ಮೀ. ದೂರವಿರುವ ರಾಜಧಾನಿ ಕೋಲ್ಕತಾ‍ನಿಂದ ವಿ.ಐ.ಪಿ. ರಸ್ತೆ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೋಲ್ಕತಾ ರೈಲು ಅಂತ್ಯನಿಲ್ದಾಣವು ದೇಶದ ಉಳಿದ ಎಲ್ಲಾ ನಗರಗಳಿಗೆ ಒಳ್ಳೆಯ ಸಂಪರ್ಕಹೊಂದಿದೆ. ಬಾರಾಸಾತ್ ರೈಲು ನಿಲ್ದಾಣದಿಂದ ಕೋಲ್ಕತಾ ನಗರ ಕೇಂದ್ರಕ್ಕೆ ರೈಲು ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬಾರಾಸಾತಿಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಕೋಲ್ಕತಾ ನೇತಾಜಿ ಸುಭಾಶ್‍ಚಂದ್ರಬೋಸ್ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಮತ್ತು ಇಲ್ಲಿಂದ ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಹಾಗೂ ವಿದೇಶೀ ಸ್ಥಳಗಳಿಗೆ ಒಳ್ಳೆಯ ಸಂಪರ್ಕಗಳನ್ನು ಹೊಂದಿದೆ. ಕೋಲ್ಕತಾನಿಂದ ರೈಲು ಅಥವ ರಸ್ತೆ ಮೂಲಕ ಬಾರಾಸಾತನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri