ಬಡೋಸರಾಯ್ ಪ್ರಸಿದ್ದ ಯಾತ್ರಾ ಸ್ಥಳವಾಗಿರುವುದು ಬಾಬಾ ಜಗಜೀವನ್ ದಾಸ್ ಮಂದಿರದಿಂದ. ಸಂತ ಬಾಬಾ ಜಗಜೀವನ್ ದಾಸ್ ಕೋತ್ವಾ ಧಾಮ್ ಎಂದು ಕರೆಯಲ್ಪಡುವ ಸತ್ನಾಮಿಯನ್ನು ಹುಟ್ಟುಹಾಕಿದರು. ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ ಇಲ್ಲಿನ ಕೊಳವೊಂದರಲ್ಲಿ ಭಕ್ತರು ಮುಳುಗೇಳುತ್ತಾರೆ.ಇನ್ನೊಂದು ಮಸೀದಿ ಸೂಫೀ ಸಂತ ಮಲಾಮತ್ ಶಾಹ್ ಹೆಸರಿನಲ್ಲಿ ನಿರ್ಮಾಣವಾಗಿದೆ.


Click it and Unblock the Notifications