Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು » ಯು.ಬಿ. ಸಿಟಿ

ಯು.ಬಿ. ಸಿಟಿ, ಬೆಂಗಳೂರು

2

ಯು.ಬಿ. ಸಿಟಿಯು ಬೆಂಗಳೂರಿನ ಒಂದು ಬೃಹತ್ ವಾಣಿಜ್ಯೊದ್ಯಮ ಕಟ್ಟಡವಾಗಿದ್ದು ಒಟ್ಟು 16 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ರಾಜ್ಯದಲ್ಲೇ ಅತಿ ಎತ್ತರದ ಕಟ್ಟಡವೆಂಬ ದಾಖಲೆಯನ್ನೂ ಕೂಡ ಹೊಂದಿದೆ. ಈ ಗಗನಚುಂಬಿ ಕಟ್ಟಡವು ವಿಟ್ಠಲ ಮಲ್ಲ್ಯ ರಸ್ತೆಯಲ್ಲಿದ್ದು ಬ್ರಿಗೇಡ್ ರಸ್ತೆ ಮತ್ತು ಎಮ್.ಜಿ ರಸ್ತೆಯಿಂದ 1.5 ಕಿ.ಮೀ. ದೂರದಲ್ಲಿದೆ.ಯು.ಬಿ. ಸಿಟಿಯು ಯು.ಬಿ.ಟಾವರ್,ಕಾಮೆಟ್,ಕ್ಯಾನಬೆರ್ರಾ ಮತ್ತು ಕಾಂಕೋರ್ಡ್ ಎಂಬ ನಾಲ್ಕು ಗೋಪುರಗಳನ್ನು ಹೊಂದಿದೆ. ಕರ್ನಾಟಕದ ಮೊದಲ ಐಷಾರಾಮಿ ಮಾಲ್ ಇದಾಗಿದೆ. ಇದೊಂದು ಸಗಟು ವ್ಯಾಪಾರ್, ವಾಣಿಜ್ಯ ಮತ್ತು ಸೇವಾ ಸಹಿತ ಅಪಾರ್ಟಮೆಂಟಗಳ ಹಿತವಾದ ಮಿಶ್ರಣವಾಗಿದೆ. ಇದು ಎಲ್ಲಾ ಬಗೆಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಮಂಚೂಣಿಯಲ್ಲಿರುವ ಎಲ್ಲಾ ಬ್ರ್ಯಾಂಡಗಳ ಉತ್ಪನ್ನಗಳನ್ನು ಇಲ್ಲಿ ಕಾಣಬಹುದು.ಯು.ಬಿ.ಗೋಪುರವು ಕಛೇರಿಗಳನ್ನು ಹೊಂದಿದ್ದು, ಕಾಮೆಟ್ ಗೋಪುರವು ಸೇವಾ ಸೌಲಭ್ಯ ಹೊಂದಿರುವ ಅಪಾರ್ಟಮೆಂಟಗಳನ್ನು ಹೊಂದಿದೆ. ಕ್ಯಾನಬೆರ್ರಾ ಮತ್ತು ಕಾಂಕೋರ್ಡಗಳು ತಮ್ಮ ಕೆಳ ಅಂತಸ್ತುಗಳಲ್ಲಿ ಸಗಟು ವ್ಯಾಪಾರಿ ಮಳಿಗೆಗಳನ್ನು ಹೊಂದಿದ್ದು, ಮೇಲಂತಸ್ತುಗಳಲ್ಲಿ ಕಛೇರಿಗಳನ್ನು ಹೊಂದಿದೆ. ಯು.ಬಿ ಸಿಟಿಯ ವಿಶೇಷತೆಗಳನ್ನು ಗಮನಿಸುವಾಗ, ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಯ ಓಕವೂಡ್ ವಸತಿಗೃಹಗಳು ಗಮನ ಸೆಳೆಯುತ್ತವೆ. ಯು.ಬಿ.ಸಿಟಿಯಲ್ಲಿ ಇಟಾಲಿಯನ್ ನಿಂದ ಹಿಡಿದು ಚೈನೀಸವರೆಗೂ ಎಲ್ಲಾ ರೀತಿಯ ಖಾದ್ಯಗಳು ದೊರೆಯುತ್ತವೆ.ಇಲ್ಲಿ ವರ್ತುಲಾಕಾರದ 800 ಜನ ಕೂಡುವ ಸಾಮರ್ಥ್ಯವುಳ್ಳ ಚಿತ್ರಮಂದಿರವಿದ್ದು, 1100 ಕ್ಕೂ ಹೆಚ್ಚು ಕಾರುಗಳನ್ನು ನಿಲ್ಲಿಸಬಹುದಾದಷ್ಟು ವಿಶಾಲವಾದ ಜಾಗವಿದೆ. ಕಟ್ಟಡದ ಮೇಲ್ಛಾವಣಿಯು ಹೆಲಿಪ್ಯಾಡ ಹೊಂದಿದ್ದು, ವಿಮಾನ ನಿಲ್ದಾಣದಿಂದ ಕೇವಲ 5 ನಿಮಿಷುಗಳ ಆಕಾಶಮಾರ್ಗದ ದೂರವನ್ನು ಹೊಂದಿದೆ. ಯು.ಬಿ ಸಿಟಿಯ ಈ ಗಗನಚುಂಬಿ ಕಟ್ಟಡಗಳು ನೋಡಲು ಅದ್ಭುತವಾಗಿದ್ದು, ಮೊದಲ ನೋಟದಲ್ಲೆ ಆಕರ್ಷಿಸುತ್ತವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue