Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು » ಬುಲ್ ಟೆಂಪಲ್

ಬುಲ್ ಟೆಂಪಲ್, ಬೆಂಗಳೂರು

5

ಬುಲ್ ಟೆಂಪಲ್ ಅಥವಾ ದೊಡ್ಡ ಬಸವನಗುಡಿಯು ದಕ್ಷಿಣ ಬೆಂಗಳೂರಿನ ಎನ್.ಆರ್.ಕಾಲೋನಿ, ಬಸವನಗುಡಿ ಪ್ರದೇಶದಲ್ಲಿದೆ. ಹಿಂದುಗಳ ಅರೆ ದೇವತೆಯಾದ ನಂದಿಯು ಇಲ್ಲಿಯ ಮುಖ್ಯ ದೇವರು. ಹಿಂದು ಪೌರಾಣಿಕತೆಯ ಪ್ರಕಾರ ನಂದಿಯು ಶಿವನ ವಾಹನನಾಗಿದ್ದು ಅವನ ಹತ್ತಿರದ ಭಕ್ತ. ದೇವಾಲಯದ ಈ  ಮುರ್ತಿಯು ಜಗತ್ತಿನಲ್ಲೇ ಅತ್ಯಂತ ಎತ್ತರವಾಗಿದ್ದು, 1537 ರಲ್ಲಿ ವಿಜಯನಗರದ ಸ್ಥಳೀಯ ಆಡಳಿತಗಾರನಾದ ಕೇಂಪೆಗೌಡರಿಂದ ನಿರ್ಮಿಸಲ್ಪಟ್ಟಿದೆ. 15 ಅಡಿ ಎತ್ತರ,20ಅಡಿ ಉದ್ದವಾದ ಈ ನಂದಿ ವಿಗ್ರಹವನ್ನು ಗ್ರಾನೈಟ್ ನ ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ.ಬುಲ್ ಟೆಂಪಲ್ ಅನ್ನು ದ್ರಾವಿಡಿಯನ್ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಇದರ ಪಾದಗಳಿಂದಲೇ ವಿಶ್ವಭಾರತಿ ನದಿಯ ಉಗಮವಾಯಿತು ಎಂದು ನಂಬಲಾಗಿದೆ. ಒಂದು ದಂತಕಥೆಯ ಪ್ರಕಾರ, ಕಡಲೆ ಬೀಜ ಬೆಳೆದ ಭೂಮಿಯಲ್ಲಿ ಹೂಂಕರಿಸುತ್ತ ಓಡುತ್ತಿದ್ದ ಹೋರಿಯೊಂದನ್ನು ನಿಯಂತ್ರಿಸಲು ಇದನ್ನು ಕಟ್ಟಲಾಯಿತು. ಈ ಕಥೆಯ ಸ್ಮರಣಾರ್ಥವಾಗಿ ಇಂದಿಗೂ ಕೂಡ ಈ ದೇವಾಲಯದ ಹತ್ತಿರ ಕಡಲೆ ಕಾಯಿ ಬೆಳೆಯ ಉತ್ತಮ ಕಾಲವಾದ ನವೆಂಬರ,ಡಿಸೆಂಬರ ಮಧ್ಯದಲ್ಲಿ ಕಡಲೆಕಾಯಿ ಪರಿಷೆ ಅಥವಾ ಜಾತ್ರೆಯು ಜರುಗುತ್ತಲಿದ್ದು, ಈ ದೇವಾಲಯಕ್ಕೆ ಭೇಟಿ ನೀಡಲು ಒಳ್ಳೆಯ ಸಮಯವಾಗಿದೆ.ದೊಡ್ಡ ಗಣಪತಿ ದೇವಸ್ಥಾನವು ಬುಲ್ ಟೆಂಪಲ್ ಹತ್ತಿರದಲ್ಲಿದೆ. ಬಸವನಗುಡಿಯು ಯಾವಾಗಲೂ ಸಂದರ್ಶಕರಿಂದ ತುಂಬಿರುತ್ತದೆ. ಬೆಂಗಳೂರಿನಿಂದ ಬೇಕಾದಷ್ಟು ರಾಜ್ಯ ಸಾರಿಗೆ ಹಾಗು ಪ್ರವಾಸಿ ಸಾರಿಗೆ ಸೌಲಭ್ಯಗಳಿವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed