Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂತರಗಂಗೆ » ಆಕರ್ಷಣೆಗಳು » ಅಂತರಗಂಗೆ ಗುಹೆಗಳು

ಅಂತರಗಂಗೆ ಗುಹೆಗಳು, ಅಂತರಗಂಗೆ

1

ಅಂತರಗಂಗೆಯ ಗುಹೆಗಳು ಕರ್ನಾಟಕದ ಕೋಲಾರ ಜಿಲ್ಲೆಯ ಅಂತರಗಂಗೆ ಪರ್ವತದ ಮೇಲಿದ್ದು ಸಣ್ಣದಾದ ಉಲ್ಕಾ ಕಲ್ಲುಗಳಿಂದ ರಚನೆಗೊಂಡಿವೆ. ದೊಡ್ಡ ಮತ್ತು ಸಣ್ಣ ಕಲ್ಲುಗಳ ಹಲವು ವರ್ಷಗಳಿಂದ ಸೇರಿ ಸೃಷ್ಟಿಯಾಗಿರುವ ಗುಹೆ ಮಾದರಿಯ ನಿರ್ಮಾಣಗಳು ಇವಾಗಿವೆ. ಈ ಗುಹೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆಯಲ್ಲದೆ ಸಹಾಸ ಪ್ರಿಯರಿಗೆ ಸೂಕ್ತ ಸ್ಥಳವೆನಿಸಿದೆ . ಅಂತರಗಂಗೆಯಲ್ಲಿರುವ ಕೆಲವು ಗುಹೆಗಳು ಎಷ್ಟು ಸಣ್ಣದಾಗಿವೆ ಮತ್ತು ತಗ್ಗಿವೆಯೆಂದರೆ ಪ್ರವಾಸಿಗರು ಅದರೊಳಗೆ ತೆವಳುತ್ತಾ ಸಾಗಬೇಕಿದೆ.

ಗುಹೆಗಳನ್ನು ಹೊರತುಪಡಿಸಿ ಪ್ರವಾಸಿಗರು ಇಲ್ಲಿ ಕೆಲವು ಪುರಾತನ ದೇವಾಲಯಗಳು,ಸ್ಮಾರಕಗಳನ್ನೂ ಕೂಡ ಕಾಣಬಹುದಾಗಿದೆ. ಅಂತರಗಂಗೆಯು ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವದರಿಂದ ದಿನದ ಪ್ರವಾಸಕ್ಕೆ ಅನುಕೂಲಕರವಾಗಿದೆ. ಚಾರಣ, ಬೆಟ್ಟ ಏರುವುದು ಮುಂತಾದ ಸಾಹಸಮಯ ಚಟುವಟಿಕೆಗಳನ್ನು ಪ್ರವಾಸಿಗರು ಇಲ್ಲಿ ಮಾಡಬಹುದು. ಇಲ್ಲಿ ಬೆಟ್ಟಗಳಲ್ಲಿ ಕಾಣಸಿಗುವ ಸ್ವಾಭಾವಿಕ ನೀರಿನ ಝರಿಗಳು ಮತ್ತು ಹವಾಮಾನ ಇಲ್ಲಿಯ ಮುಖ್ಯ ಲಕ್ಷಣಗಳಾಗಿವೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue