Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ಮಂದಿರ ಮಾತಾ ಲಾಲ್ ದೇವಿ

ಮಂದಿರ ಮಾತಾ ಲಾಲ್ ದೇವಿ, ಅಮೃತಸರ್

2

ಅಮೃತಸರದಲ್ಲಿನ ರಾಣಿ ಕಾ ಬಾಗ್ ನೊಳಗೆ ಈ ಮಂದಿರ ಮಾತಾ ಲಾಲ್ ದೇವಿ ಇದೆ. 20ನೇ ಶತಮಾನದಲ್ಲಿದ್ದ ಸಂತ ಮಾತಾ ಲಾಲ್ ದೇವಿಗೆ ಈ ಮಂದಿರವನ್ನು ಸಮರ್ಪಿಸಲಾಗಿದೆ. ಭಕ್ತರು ಇವರಿಗೆ ಪೂಜ್ಯ ಮಾತಾಜಿ ಎಂದೂ ಕರೆಯುತ್ತಾರೆ. ನಗರದಲ್ಲಿರುವ ಹಿಂದೂಗಳ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಈ ಮಂದಿರ ಮಾತಾ ಲಾಲ್ ದೇವಿ ಕಟ್ಟಡದ ವಿನ್ಯಾಸದಲ್ಲಿ ಕಾತ್ರಾದಲ್ಲಿರುವ ಪ್ರಸಿದ್ಧ ವೈಷ್ಣೋದೇವಿ ಮಂದಿರವನ್ನು ಹೋಲುತ್ತದೆ. ಧಾರ್ಮಿಕ ಮಹತ್ವವುಳ್ಳ ಈ ಮಂದಿರಕ್ಕೆ ಜನರು ದೂರದೂರದಿಂದಲೂ ಭೇಟಿ ನೀಡುತ್ತಾರೆ.

ಈ ಮಂದಿರಕ್ಕೆ ಪ್ರವೇಶ ಪಾದ ಮುಳುಗುವಷ್ಟು ನೀರಿನಿಂದ ಪ್ರಾರಂಭವಾಗುತ್ತದೆ. ಕೆಳಮಟ್ಟದ ಸುರಂಗಮಾರ್ಗವಾಗಿ ಮುಂದುವರೆದು ಹೋಗುವಾಗ ದರ್ಪಣಗಳನ್ನು ಹೊಂದಿರುವ ಹಾಲ್ ಗಳು ಮತ್ತು ತಿರುವುಗಳುಳ್ಳ ಮಾರ್ಗದಲ್ಲಿ ಮಂದಿರದ ಒಳಗೆ ಹೋಗಬೇಕಾಗುತ್ತದೆ. ಮಂದಿರದ ಒಳಗೆ ಹಿಂದೂ ದೇವತೆಗಳಾದ ಶಿವ, ಕಾಳಿ, ಬ್ರಹ್ಮ, ಸರಸ್ವತಿ ಮುಂತಾದ ದೇವತೆಗಳನ್ನು ಕಾಣಬಹುದು. ಇದು ಸಾಲಾಗಿರುವ ಮಂಟಪಗಳು, ಕೃತಕವಾಗಿ ನಿರ್ಮಿಸಲಾಗಿರುವ ಗುಹೆಗಳನ್ನು ಒಳಗೊಂಡಿದೆ. ಮಕ್ಕಳಾಗದ ಹೆಂಗಸರಿಗೆ ಮತ್ತು ಕೋರಿಕೆಯನ್ನು ಈಡೇರಿಸಿಕೊಳ್ಳಲು ಈ ಮಂದಿರ ವರದಾಯಕವಾಗಿದೆ. ಈ ದೇಗುಲಕ್ಕೆ ಮದರ್ ಇಂಡಿಯಾ ಟೆಂಪಲ್ ಎಂದೂ ಕರೆಯುತ್ತಾರೆ. ಪ್ರವಾಸಿಗರಿಗೆ ಇದು ಭೇಟಿ ನೀಡಲು ಸೂಕ್ತ ಸ್ಥಳ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed