Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮರನಾಥ್ » ಆಕರ್ಷಣೆಗಳು » ಅಮರನಾಥ ಯಾತ್ರೆ

ಅಮರನಾಥ ಯಾತ್ರೆ, ಅಮರನಾಥ್

4

ಅಮರನಾಥ ಯಾತ್ರೆಯೆಂದರೆ ಅದು ಶಿವನ ದರ್ಶನದ ಯಾತ್ರೆ. ಹಿಂದೂ ಪಂಚಾಂಗದ ಐದನೇ ತಿಂಗಳಲ್ಲಿ ಅಂದರೆ ಶ್ರಾವಣ ಮಾಸದಲ್ಲಿ ಜಮ್ಮು ಕಾಶ್ಮೀರ ಸರ್ಕಾರದ ವತಿಯಿಂದ ಅಮರನಾಥ ಯಾತ್ರೆ ಕೈಗೊಳ್ಳಲಾಗುತ್ತದೆ. ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಹತ್ತಾರು ಕಷ್ಟ-ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ - ಅಹಿತಕರ ವಾತಾವರಣ, ನಡಿಗೆಯ ಕಷ್ಟ ಇತ್ಯಾದಿ. ಈ ಯಾತ್ರೆಯು ಕಠಿಣವಾದ ಎತ್ತರದ ಪಹಲ್ಗಮ್ ನಿಂದ ಶುರುವಾಗುತ್ತದೆ. ಅಮರನಾಥ ಗುಹೆಗೆ ಹತ್ತುವ ಹಾದಿಯಲ್ಲಿ ಮನಸೂರೆಗೊಳ್ಳುವ ಸೌಂದರ್ಯ ಮನಸ್ಸಿಗೆ ಉಲ್ಲಾಸ ತುಂಬುತ್ತದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಹೊರತಾಗಿ ವರ್ಷವಿಡೀ ಇಲ್ಲಿ ಹಿಮ ಉದುರುವ ವಾತಾವರಣ. ಈ ಕಾರಣಕ್ಕೆ ಕೇವಲ ಈ ಸಮಯದಲ್ಲಿ ಮಾತ್ರ ದೇವಸ್ಥಾನದ ಬಾಗಿಲು ತೆರೆದಿರುತ್ತದೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed

Near by City