Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮರನಾಥ್ » ಆಕರ್ಷಣೆಗಳು » ಶೇಷನಾಗ್ ಸರೋವರ

ಶೇಷನಾಗ್ ಸರೋವರ, ಅಮರನಾಥ್

1

ಶೇಷನಾಗ್ ಸರೋವರ ಪಹಲ್ಗಮ್ ನಿಂದ 27 ಕಿಲೋ ಮೀಟರ್ ದೂರದಲ್ಲಿದ್ದು, ಸಮುದ್ರ ಮಟ್ಟದಿಂದ 3658 ಮೀಟರ್ ಎತ್ತರದಲ್ಲಿ ನೆಲೆಸಿದೆ. ಇದು ಅಮರನಾಥದ ಪ್ರಮುಖ ಆಕರ್ಷಣೆಗಳಲ್ಲೊಂದು. ಹಿಂದೂ ಪುರಾಣಗಳ ಪ್ರಕಾರ, ಏಳು ಹೆಡೆಗಳ ಶೇಷನಾಗನಿಂದ ಇದಕ್ಕೆ ಈ ಹೆಸರು ಬಂದಿದೆ. ಇದಕ್ಕೆ ಪೂರಕವೆಂಬಂತೆ ಈ ಕೆರೆಯು ಏಳು ಪರ್ವತ ಶೃಂಗಗಳಿಂದ ಸುತ್ತುವರೆದಿದೆ. ಪಹಲ್ಗಮ್ ನಿಂದ ಶೇಷನಾಗ್ ಸರೋವರ ತಲುಪಲು ಎರಡು ದಿನಗಳ ನಿರಂತರ ಪ್ರಯಾಣ ಮಾಡಬೇಕು. ಚಳಿಗಾಲಪೂರ್ತಿ ಹಾಗು ಜೂನ್ ತಿಂಗಳವರೆಗೂ ಈ ಸರೋವರದ ನೀರು ಹಿಮದಿಂದ ಮರಗಟ್ಟಿರುತ್ತದೆ.

ಜನಪದ ಕಥೆಗಳ ಪ್ರಕಾರ, ಶೇಷನಾಗ ಸರೋವರದ ಬಳಿಯಲ್ಲಿ ಶಿವ ತನ್ನ ಕೊರಳಲ್ಲಿದ್ದ ನಾಗನನ್ನು ಬಿಟ್ಟು ಹೋಗುತ್ತಾನೆ. ಅಮರನಾಥ ಗುಹೆಗೆ ಹೋಗುವಾಗ ಲಕ್ಷಾಂತರ ಭಕ್ತರು ಈ ಸರೋವರಕ್ಕೂ ಭೇಟಿ ನೀಡುತ್ತಾರೆ. ಶಿಬಿರ ಹೂಡಲು ಇಚ್ಚಿಸುವ ಪ್ರವಾಸಿಗರಿಗೆ ಶೇಷನಾಗ್ ಸರೋವರ ತಕ್ಕ ಸ್ಥಳ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City