Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಆಕರ್ಷಣೆಗಳು » ಖುಸ್ರೋ ಬಾಗ್

ಖುಸ್ರೋ ಬಾಗ್, ಅಲಹಾಬಾದ್

2

ಅಲಹಾಬಾದ್ ರೈಲ್ವೆ ಜಂಕ್ಷನ್ ಸಮೀಪದಲ್ಲಿ ಖುಸ್ರೋ ಬಾಗ್ ಉಪಸ್ಥಿತವಿದೆ. ಇದರ ಸುತ್ತ ಗೋಡೆಗಳನ್ನು ಕಟ್ಟಿ ಸಂರಕ್ಷಿಸಲಾಗಿದೆ. ಇಲ್ಲಿ ಮುಖಲ್ ದೊರೆ ಜಹಾಂಗಿರ್ ಪರಿವಾರದ ಮೂವರ ಗೋರಿಗಳಿವೆ. ಜಹಾಂಗಿರನ ಹಿರಿಯ ಮಗ ಖುಸ್ರಾವ್ ಮಿರ್ಜಾ, ಜಹಾಂಗಿರನ ಮೊದಲ ಪತ್ನಿ ಶಾಹ್ ಬೇಗಮ್, ಜಹಾಂಗಿರನ ಮಗಳು ರಾಜಕುಮಾರಿ ಸುಲ್ತಾನ್ ನಿಥಾರ್ ಬೇಗಂರ ಗೋರಿಗಳಿವು. 17ನೇ ಶತಮಾನದಲ್ಲಿ ಇದೇ ಸ್ಥಳದಲ್ಲಿ ಈ ಮೂವರ ಸಮಾಧಿ ಮಾಡಲಾಗಿದೆ.

ಸುಂದರವಾದ ಮೂರು ಅಂತಸ್ತುಗಳನ್ನು ಹೊಂದಿರುವ ಗೋರಿಗಳು ಮುಘಲ್ ಆಳ್ವಿಕೆಯ ಕಾಲದ ಕಲಾನೈಪುಣ್ಯತೆಯನ್ನು ಪ್ರತಿಬಿಂಬಿಸುತ್ತವೆ. ದೇಶದ ಶ್ರೇಷ್ಠ ಕುಶಲಕರ್ಮಿಗಳನ್ನು ದೊರೆ ಜಹಾಂಗಿರ್ ಈ ಗೋರಿಗಳ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದನಂತೆ. ಜಹಾಂಗಿರನ ಮೊದಲನೇ ಮಗನ ಕೊಲೆಯನ್ನು ತಮ್ಮನಾದ ಶಹಜಹಾನ್ ಮಾಡಿದ್ದ. ಆತನ ತಾಯಿ ವಿಷ ಸೇವಿಸಿ ಅಸಹಜವಾಗಿ ಸಾವನ್ನಪ್ಪಿದಳು ಎಂದು ಹೇಳಲಾಗುತ್ತದೆ. ಇಲ್ಲಿನ ಉದ್ಯಾನವನ ಮಾವಿನ ಹಣ್ಣು ಮತ್ತು ಸೀಬೆಹಣ್ಣಿಗಾಗಿ ಪ್ರಸಿದ್ಧಿ ಪಡೆದಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu