Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಆಕರ್ಷಣೆಗಳು » ಬಡೇ ಹನುಮಾನಜಿ ಮಂದಿರ

ಬಡೇ ಹನುಮಾನಜಿ ಮಂದಿರ, ಅಲಹಾಬಾದ್

1

ಅಲಹಾಬಾದ್ ನಲ್ಲಿರುವ ಬಡೇ ಹನುಮಾನಜಿ ಮಂದಿರ ಹಿಂದೂಗಳ ಅನೇಕ ಜನಪ್ರಿಯ ಮಂದಿರಗಳಲ್ಲಿ ಒಂದು. ಅಲ್ಲಿಯ ಜನ ಈ ಮಂದಿರದಲ್ಲಿರುವ ಹನುಮಂತನ ಮೂರ್ತಿಗೆ ಅಗಾಧವಾದ ಶಕ್ತಿ ಇದೆ ಹಾಗು ವಿಶೇಷವಾದ ಸಾನ್ನಿಧ್ಯ ಇದೆ ಎಂದು ನಂಬುತ್ತಾರೆ.

ಒಂದು ಜನಜನಿತವಾದ ಕಥೆ ಹೀಗಿದೆ : ಒಮ್ಮೆ ಶ್ರೀಮಂತ ವ್ಯಾಪಾರಿಯೊಬ್ಬ ಹನುಮಂತನ ಪ್ರತಿಮೆಯನ್ನು ಕೆತ್ತಿಸಿ ಅದನ್ನು ತೆಗೆದುಕೊಂಡು ಉತ್ತರ ಉಪಖಂಡದೆಡೆಗೆ ಯಾತ್ರೆಗಾಗಿ ಹೊರಟ. ಮಾರ್ಗ ಮಧ್ಯದಲ್ಲಿ ಹನುಮಂತನು ಆತನ ಕನಸಿನಲ್ಲಿ ಪ್ರತ್ಯಕ್ಷವಾಗಿ ಆ ಮೂರ್ತಿಯನ್ನು ಅಲ್ಲೇ ಬಿಡುವಂತೆ ಹೇಳಿದ. ಅದರಂತೆ ಆ ವ್ಯಾಪಾರಿ ಆ ಮೂರ್ತಿಯನ್ನು ಅಲ್ಲೇ ಬಿಟ್ಟುಹೋದ. ಎಷ್ಟೋ ವರ್ಷಗಳ ನಂತರ ಬಾಲಗಿರಿ ಎಂಬಾತನು ಈ ಪ್ರತಿಮೆಯನ್ನು ತೆಗೆದುಕೊಂಡು ಈಗಿರುವ ಹನುಮಾನ್ ಮಂದಿರವನ್ನು ಕಟ್ಟಿಸಿದ. ಶ್ರೀಮಂತ ವ್ಯಾಪಾರಿ ಮೂರ್ತಿಯನ್ನು ಬಿಟ್ಟುಹೋದ ಮೇಲೆ ತನ್ನ ಎಲ್ಲಾ ಆಸೆಗಳು ಪೂರೈಸಿತು ಎಂದು ಹೇಳುತ್ತಾನೆ.

ಈ ಮಂದಿರ ಸಾಕಷ್ಟು ಭಕ್ತಾದಿಗಳನ್ನು ತನ್ನತ್ತ ಆಕರ್ಷಿಸುತ್ತಿರುವುದು ಒಂದು ಅದ್ಭುತವೇ ಸರಿ. ಭಕ್ತಾದಿಗಳೆಲ್ಲ ತಮ್ಮ ಮನೋಕಾಮನೆಗಳನ್ನು ಪೂರೈಸಿಕೊಳ್ಳಲು ಇಲ್ಲಿಗೆ ಭಕ್ತಿಯಿಂದ ಬರುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed