Search
 • Follow NativePlanet
Share
ಮುಖಪುಟ » ಸ್ಥಳಗಳು » ಅಲಹಾಬಾದ್ » ಆಕರ್ಷಣೆಗಳು » ಆಲ್ಫ್ರೆಡ್ ಪಾರ್ಕ್

ಆಲ್ಫ್ರೆಡ್ ಪಾರ್ಕ್, ಅಲಹಾಬಾದ್

2

133 ಎಕರೆ ಪ್ರದೇಶವನ್ನು ಆವರಿಸಿದ ಈ ಆಲ್ಫ್ರೆಡ್ ಪಾರ್ಕ್ ಇಡೀ ಅಲಹಾಬಾದ್ ನಲ್ಲಿಯೇ ಅತಿ ದೊಡ್ಡ ಪಾರ್ಕ್ ಎಂದು ಹೇಳಬಹುದು. ಬ್ರಿಟಿಷರ ಆಳ್ವಿಕೆ ಇದ್ದಾಗ ಪ್ರಿನ್ಸ್ ಆಲ್ಫ್ರೆಡ್ ಅಲಹಾಬಾದಿಗೆ ಭೇಟಿ ನೀಡಿದ ಸ್ಮರಣಾರ್ಥವಾಗಿ ಈ ಪಾರ್ಕನ್ನು ನಿರ್ಮಿಸಲಾಯಿತು.

ಕಿಂಗ್ ಜಾರ್ಜ್ v ಮತ್ತು ರಾಣಿ ವಿಕ್ಟೋರಿಯಾಳ ಬೃಹತ್ತಾದ ಪ್ರತಿಮೆಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಇನ್ನೊಂದು ಬೃಹತ್ತಾದ ಬಿಳಿ ಅಮೃತಶಿಲೆಯಿಂದ ಮಾಡಿದ ಕ್ಯಾನೋಪಿ ಈ ಪಾರ್ಕ್ ನಲ್ಲಿದೆ. ಇದನ್ನು ರಾಣಿ ವಿಕ್ಟೋರಿಯಾಗೆ ಸಮರ್ಪಿಸಲಾಗಿದೆ. ಕ್ಯಾನೋಪಿ, ಬ್ರಿಟಿಷರ ಶೈಲಿಯ ಕಲಾಕೌಶಲ್ಯವನ್ನು ಪ್ರತಿಬಿಂಬಿಸುವ ಒಂದು ಬಗೆಯ ಕೆತ್ತನೆ. ಪಟ್ಟಣದ ಮೂಲೆಯಲ್ಲಿ ಉಪಸ್ಥಿತವಿರುವ ಈ ಪಾರ್ಕ್ ನಗರ ಪ್ರದೇಶದಿಂದ ಸ್ವಲ್ಪ ದೂರವಿದೆ.

ಇದು ಪ್ರವಾಸಿಗರು ಭೇಟಿ ಕೊಡಲೇಬೇಕಾದ ಪ್ರಶಾಂತವಾದ ಸ್ಥಳ. ನಿತ್ಯ ಜಂಜಾಟದ ನಗರ ಜೀವನದಿಂದ ಬೇಸತ್ತ ಪ್ರವಾಸಿಗ ಸ್ವಲ್ಪ ಸಮಯವಾದರೂ ಶಾಂತಿಯುತ ವಾತಾವರಣದಲ್ಲಿ ಕಾಲ ಕಳೆಯಬಹುದು. ನಂತರ ಸ್ವಾತಂತ್ರ್ಯ ಚಳವಳಿಯ ಮುಖ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಹೆಸರನ್ನು ಈ ಪಾರ್ಕಿಗೆ ಇಡಲಾಯಿತು.

One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Allahabad
  36 OC
  97 OF
  UV Index: 9
  Sunny
 • Tomorrow
  Allahabad
  33 OC
  91 OF
  UV Index: 9
  Sunny
 • Day After
  Allahabad
  34 OC
  94 OF
  UV Index: 10
  Sunny