Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ಮೇಗನಗುಡಿ ಸಮೂಹ

ಮೇಗನಗುಡಿ ಸಮೂಹ, ಐಹೊಳೆ

1

ಮೇಗನಗುಡಿಯು ಮೇಗುತಿ ಎಂದೂ ಕರೆಯಲ್ಪಟ್ಟಿದ್ದು, ಅದು ದ್ರಾವಿಡರ ವಾಸ್ತು ಶೈಲಿಯನ್ನು ಭಿಂಬಿಸುವ ಜೈನ್ ದೇವಾಲಯವಾಗಿದೆ. ಐಹೊಳೆಗೆ ಬೇಟಿ ನೀಡುವ ಪ್ರವಾಸಿಗರು 5ನೇ ಶತಮಾನದ ಈ ಪುರಾತನ ದೇವಾಲಯಗಳ ಸಮೂಹಕ್ಕೆ ಭೇಟಿ ಕೊಡುವುದು ಸೂಕ್ತ. ಈ ಎರಡು ಹಂತದ ದೇವಾಲಯದಲ್ಲಿ  ನೈಸರ್ಗಿಕವಾಗಿ ಬಂದ  ದೊಡ್ಡಗುಹೆಯೊಂದನ್ನು ಕಾಣಬಹುದು . ಪ್ರವಾಸಿಗರು ಒಂದು ಕಂಬಗಳಿಂದ ಕೂಡಿದ ಸಭಾಂಗಣವನ್ನು ಕಾಣುವುದಲ್ಲದೆ  ಮೊದಲನೇ ಮಹಡಿಯ ಮೇಲಿನ ಸಭಾಂಗಣದ  ಗೋಡೆಯಮೇಲೆ ಮೂರುಗುಡಿಗಳನ್ನು ಕಾಣಬಹುದು ಜೊತೆಗೆ ವರಾಂಡ ಮತ್ತು ಚೌಕಾಕರದ ಗುಡಿಯೊಂದು ಎರಡನೇ ಮಹಡಿಯಲ್ಲಿ ಕಾಣಬಹುದು.ದೇವಾಲಯದ ಮಧ್ಯದ ಕೊಟ್ಟಡಿಯು ಪುತ್ಥಳಿಯ ಗುಡಿಯಂತೆ ಕಾರ್ಯವಹಿಸಿದೆ. 

 

ದೇವಾಲಯದ ಹಿಂಭಾಗದಲ್ಲಿ ಒಂದು ಅಂತರಾಳ ಹಾಗೂ ಪ್ರದಕ್ಷಿಣಪಥವಿರುವ  ಪೂಜಾಸ್ಥಳವಿದೆ ಮತ್ತು ಮೊಂಭಾಗದಲ್ಲಿ ಕಂಬಗಳುಳ್ಳ  ಸಭಾಂಗಣವಿದೆ . ಐಹೊಳೆಯ ಸುಪ್ರಸಿದ್ದ ಕ್ರಿ ಪೂ. 634 ರಲ್ಲಿ ನಿರ್ಮಿಸಿದ  ಶಾಸನವು ಹೊರಗಿನ ಗೋಡೆಯ ಮೇಲೆ  ಕೆತ್ತಲಾಗಿದೆ .ದೇವಾಲಯದ ಈಶಾನ್ಯ ಭಾಗದಲ್ಲಿ ಸಣ್ಣ ಜೈನ್ ದೇವಲಯವನ್ನು ಕಾಣಬಹುದು ಅದು ಒಂದು ಮುಖಮಂಟಪ , ಪೂಜಾಸ್ಥಳದೊಂದಿಗೆ ಒಂದು ಸಭಾಂಗಣವನ್ನು  ಹೊಂದಿದೆ.  ಅಲ್ಲಿರುವ ಪೂಜಾಸ್ಥಳವ್ದಲ್ಲಿ 5 ಅಡಿ ಎತ್ತರದ  ಬಾಹುಬಲಿಯ ಮೂರ್ತಿಯಿದ್ದು  ಜೊತೆಗೆತೀರ್ಥಂಕರರ ಕೆತ್ತನೆಗಳನ್ನು ನೋಡಬಹುದು. ಪೂಜಾ ಸ್ಥಳದ ಮೇಲ್ಭಾಗದಲ್ಲಿ ಭೃಹದಾಕಾರ ಕಟ್ಟಡವಿದ್ದು ಇದನ್ನು ನಂತರದಲ್ಲಿ ಸೇರಿಸಲಾಯಿತು. ದೇವಾಲಯದ ಮತ್ತೊಂದು ಗಮನಾರ್ಹ ಸೇರ್ಪಡೆಯೆಂದರೆ 16 ಸ್ತಂಭಗಳ ಮುಖಮಂಟಪ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed