Search
  • Follow NativePlanet
Share
ಮುಖಪುಟ » ಸ್ಥಳಗಳು » ಐಹೊಳೆ » ಆಕರ್ಷಣೆಗಳು » ಹುಚ್ಚಪ್ಪಯ್ಯ ಮಠ ಮತ್ತು ಗುಡಿ

ಹುಚ್ಚಪ್ಪಯ್ಯ ಮಠ ಮತ್ತು ಗುಡಿ, ಐಹೊಳೆ

1

ಹುಚ್ಚಪ್ಪಯ್ಯ ಮಠ ಹಾಗೂ ಗುಡಿಯು  ಪರಮ ಶಿವನಿಗೆ ಅರ್ಪಿಸಿರುವ ದೇವಾಲಯ  ಇದನ್ನು ನಾವು ಐಹೊಳೆಯ ಪಶ್ಚಿಮ ಭಾಗದಲ್ಲಿ  ಕಾಣಬಹುದು. ಹುಚ್ಚಪ್ಪಯ ಗುಡಿಯನ್ನು ಕ್ರಿ ಪೂ. 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ  ಹಾಗೂ ಅದು ಒಂದು ಮುಖಮಂಟಪ, ಪೂಜಾಸ್ಥಳ ಮತ್ತು ಚಾಲುಕ್ಯರ ಶೈಲಿಯ ಶಿಕರವನ್ನು ಹೊಂದಿದೆ. ಈ ದೇವಾಲಯವು ಹತ್ತಿರದಲ್ಲೇ ಇರುವ ಲಾಡ್ ಖಾನ್ ದೇವಾಲಯದ ವಾಸ್ತುವಿನ್ಯಾಸ ಶೈಲಿಯಲ್ಲಿ ಭಿನ್ನತೆಯನ್ನು ತೋರುತ್ತದೆ.

 

ದೇವಾಲಯದ ಛಾವಣಿಯಲ್ಲಿ  ತ್ರಿಮೂರ್ತಿ ಶಿಲ್ಪಗಳು, ನಟರಾಜ ಚಿತ್ರ ಮತ್ತು 12ನೇ ಶತಮಾನದ ಶಾಸನಗಳನ್ನು ಕಾಣಬಹುದು. ದೇವಾಲಯದಲ್ಲಿ  ವಿಸ್ತೃತವಾದ ಮತ್ತು ಸುಂದರವಾದ ಕೆತ್ತನೆಗಳಿದ್ದು  ಜೊತೆಗೆ ಬೃಹತ್ತಾದಾ ಚೌಕಾಕಾರದ ಕಂಬಗಳಿವೆ ಅವುಗಳ ಮೇಲೆ ಜೋಡಿಗಳ ಶಿಲ್ಪಗಳನ್ನು ಕೆತ್ತಲಾಗಿದೆ. ದೇವಾಲಯದ ಹೊರಗೋಡೆಗಳ ಮೇಲೆ ನರಸಿಂಹನ ಮೂರೂ ಗೂಡುಗಳಿವೆ. ಈ ಸ್ಥಳವು ಪ್ರವಾಸಿಗರಲ್ಲಿ  ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದು ಐಹೊಳೆಗೆ ಬೇಟಿ ಕೊಡುವ ಯಾರೆ ಆಗಲಿ ನೋಡಬೇಕಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed