Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಸಿದಿ ಸಯಿದ್ ಮಸೀದಿ

ಸಿದಿ ಸಯಿದ್ ಮಸೀದಿ, ಅಹಮದಾಬಾದ್

4

ಈ ಮಸೀದಿಯನ್ನು 1573ರಲ್ಲಿ ನಿರ್ಮಿಸಲಾಯಿತು. ಇದು ಮೊಘಲರ ಕಾಲದಲ್ಲಿ ಅಹಮದಾಬಾದ್‍ನಲ್ಲಿ ನಿರ್ಮಾಣಗೊಂಡ ಕೊನೆಯ ಮಸೀದಿಯೆಂಬ ಅಗ್ಗಳಿಕೆಗೆ ಪಾತ್ರವಾಗಿದೆ.

ಈ ಮಸೀದಿಯ ಕಿಟಕಿಯಲ್ಲಿರುವ ಕಲ್ಲಿನ ಜಾಲಂಧ್ರವು ವಿಶ್ವಖ್ಯಾತಿಯನ್ನು ಪಡೆದಿದೆ. ಏಕೆಂದರೆ ಇದು ಅಹಮದಾಬಾದ್ ನಗರದ ಚಿಹ್ನೆಯನ್ನು ತನ್ನಲ್ಲಿ ಒಳಗೊಂಡಿದೆ. ಇದರಲ್ಲಿನ ವಾಸ್ತು ಶಿಲ್ಪವು ತನ್ನ ಕಲಾ ಪ್ರೌಢಿಮೆಯಿಂದಾಗಿ ಈ ಮಸೀದಿಯನ್ನು ಸರಿಸಾಟಿಯಿಲ್ಲದ ಅದ್ಭುತ ಕಟ್ಟಡವನ್ನಾಗಿಸಿದೆ. ಇಲ್ಲಿ ತಂತಿಗಳಲ್ಲಿ ಮಾಡಿರುವ ಸೂಕ್ಷ್ಮ ಕುಸುರಿ ಕೆಲಸವು ಪ್ರವಾಸಿಗರ ಗಮನ ಸೆಳೆಯುತ್ತದೆ.

ನಗರದ ಜನನಿಬಿಡ ಸ್ಥಳದಲ್ಲಿ ನೆಲೆಗೊಂಡಿದ್ದರು, ನೋಡುಗರನ್ನು ಮಂತ್ರಮುಗ್ಧಗೊಳಿಸುವಂತಹ, ನೋಡುತ್ತಲೆ ತಮ್ಮನ್ನು ತಾವು ಮೈಮರೆಯುವಂತೆ ಮಾಡುವ ಎಲ್ಲಾ ಶಕ್ತಿಯು ಈ ಮಸೀದಿಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri