Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಶ್ರೇಯಸ್ ಜನಪದ ವಸ್ತು ಸಂಗ್ರಹಾಲಯ

ಶ್ರೇಯಸ್ ಜನಪದ ವಸ್ತು ಸಂಗ್ರಹಾಲಯ, ಅಹಮದಾಬಾದ್

4

ಈ ವಸ್ತು ಸಂಗ್ರಹಾಲಯವನ್ನು ಗುಜರಾತಿನ ಜನಪದ ಕಲೆಗಳಿಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಿಸಲಾಗಿದೆ. ಗುಜರಾತಿನ ವಿವಿಧ ಸಮುದಾಯಗಳು ವಿವಿಧ ಬಗೆಯ ಜನಪದ ಕಲೆಗಳನ್ನು ಅಭಿವ್ಯಕ್ತ ಪಡಿಸುತ್ತವೆ. ಅವರ ಕಲೆಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ನಾವು ನೋಡಬಹುದು. ಗಾಜಿನ ಮೇಲೆ ಮೂಡಿದ ವರ್ಣರಂಜಿತ ಕಸೂತಿಗಳು, ಮರದ ಕೆತ್ತನೆಗಳು, ಚರ್ಮದ ಕೆಲಸಗಳು, ಹಾಸಿಗೆಗಳು, ವಸ್ತ್ರಗಳು, ಪಾತ್ರೆ ಸಾಮಾನುಗಳು, ಪ್ರಾಣಿಗಳ ಆಭರಣಗಳೂ, ಅಲಂಕಾರಿಕ ಪ್ರಾತ್ರೆ ಸಾಮಾನುಗಳನ್ನು ನಾವಿಲ್ಲಿ ಕಾಣಬಹುದು.

ಈ ಕಲಾವಸ್ತುಗಳನ್ನು ಪ್ರಮುಖವಾಗಿ ಗುಜಾರಾತಿ ಹೆಂಗಸರು ಮಾಡಿದ್ದಾರೆ. ಇಂದಿಗು ಜನಮನದಲ್ಲಿ ಅಭಿಮಾನವನ್ನು ಸಂಪಾದಿಸಿರುವ ಜನಪದ ಕಲೆಗೆ ಗೌರವ ಸಮರ್ಪಿಸುವ ಸಲುವಾಗಿ ಈ ವಸ್ತು ಸಂಗ್ರಹಾಲಯವು ಕಾರ್ಯ ನಿರತವಾಗಿದೆ. ಛಾಯಾಚಿತ್ರಗಳು ಮತ್ತು ಲೇಖನಗಳನ್ನು ಸಹ ಇಲ್ಲಿನ ಸಂಗ್ರಹದಲ್ಲಿ ನಾವು ನೋಡಬಹುದು. ಈ ವಸ್ತು ಸಂಗ್ರಹಾಲಯದ ಒಳಗಡೆ ಕಲ್ಪನಾ ಮಂಗಲ್‍ದಾಸ್ ಮಕ್ಕಳ ವಸ್ತು ಸಂಗ್ರಹಾಲಯವೆಂಬ ( ದೃಶ್ಯ ಕಲೆಯ ವಸ್ತು ಸಂಗ್ರಹಾಲಯ) ಮತ್ತೊಂದು ವಸ್ತು ಸಂಗ್ರಹಾಲಯವನ್ನು ನಾವು ಕಾಣಬಹುದು. ಈ ಸಂಗ್ರಹಾಲಯವು ನಾಟಕದ, ನೃತ್ಯದ ಮತ್ತು ವಸ್ತ್ರಗಳನ್ನು ಹೊಂದಿದೆ. ಜೊತೆಗೆ ನಾಣ್ಯಗಳು ಮತ್ತು ಹಳೆಯ ಕಾಲದ ಸಂಗೀತದ ಮುದ್ರಿಕೆಗಳನ್ನು ಹೊಂದಿದೆ. ಇಲ್ಲಿನ ಅತ್ಯುತ್ತಮವಾದ ವಸ್ತುವೆಂದರೆ 3.19 ಮೀಟರ್ ಎತ್ತರವವಿರುವ ಆನೆಯ ಅಸ್ಥಿ ಪಂಜರವಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed