ಈ ಮಾರುಕಟ್ಟೆಯು ಎಲ್ಲಿಸ್ ಸೇತುವೆಯ ಕೊನೆಯಲ್ಲಿ ಪ್ರತಿ ಭಾನುವಾರಗಳಂದು ಸೇರುತ್ತದೆ. ಮನೆಗೆ ಅತ್ಯಾವಶ್ಯಕವಾಗಿರುವ ಪೀಠೋಪಕರಣಗಳು, ಬಟ್ಟೆ-ಬರೆಗಳು, ಎಲೆಕ್ಟ್ರಾನಿಕ್ಸ್, ಅಡುಗೆಮನೆಯ ಉಪಕರಣಗಳು, ಸಲಕರಣೆಗಳು, ಹಳೆಯ ಪುಸ್ತಕಗಳು, ಪ್ರಾಚೀನ ವಸ್ತುಗಳು, ಹಾಸಿಗೆಗಳೂ, ಕೋಳಿ ಮತ್ತು ಮೇಕೆಗಳು ಸಹ ಇಲ್ಲಿ ದೊರೆಯುತ್ತವೆ. ಈ ಮಾರುಕಟ್ಟೆಯು ನೋಡಲು ಅವ್ಯವಸ್ಥೆಯ ಆಗರವಾಗಿ ಕಂಡರು ಮರೆಯಲಾರದ ಅನುಭವವನ್ನು ಇದು ನೀಡುತ್ತದೆ.


Click it and Unblock the Notifications