Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ದಾದಾ ಹರಿರ್ ವಾವ್

ದಾದಾ ಹರಿರ್ ವಾವ್, ಅಹಮದಾಬಾದ್

4

ದಾದಾ ಹರಿರ್ ವಾವ್ ಎಂಬುದು ಒಂದು ಮೆಟ್ಟಿಲುಗಳಿರುವ ಬಾವಿಯಾಗಿದ್ದು, ಅಹಮದಾಬಾದ್‍ಗೆ ಸಮೀಪದಲ್ಲಿರುವ ಅಸರ್ವದಲ್ಲಿ ನೆಲೆಗೊಂಡಿದೆ. ದಾದಾ ಹರಿರ್ ವಾವ್ ಎಂಬುದು ಒಂದು ಸುಂದರವಾದ ಮೆಟ್ಟಿಲುಗಳಿರುವ ಬಾವಿಯಾಗಿದ್ದು, ಸುಮಾರು 500 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಸುಲ್ತಾನ್ ಬೈ ಹರಿರ್ ರವರ ಕಾಲದಲ್ಲಿ ಈ ಬಾವಿಗೆ ಎರಡು ಸ್ತಂಭಗಳ ಆಧಾರವನ್ನು ಸಹ ನೀಡಲಾಗಿತ್ತು. ಇದರಲ್ಲಿರುವ ಸುಂದರವಾದ ಕೆತ್ತನೆಗಳು ನೋಡುಗರನ್ನು ಮೋಡಿ ಮಾಡುತ್ತವೆ.

ಸಂಸ್ಕೃತ ಮತ್ತು ಅರಾಬಿಕ್‍ನಲ್ಲಿ ಭಾಷೆಯಲ್ಲಿರುವ ಕೆತ್ತನೆಗಳನ್ನು ನಾವಿಲ್ಲಿ ಕಾಣಬಹುದು. ಈ ಬಾವಿಯು ಇತರ ಬಾವಿಗಳಂತಲ್ಲದೆ, ಬೇಸಿಗೆಯ ಅವಧಿಯಲ್ಲಿ ಇಡೀ ನಗರಕ್ಕೆ ನೀರನ್ನು ಪೂರೈಸುವ ಸಾಮಾರ್ಥ್ಯವನ್ನು ಹೊಂದಿತ್ತು. ಮುಂಜಾನೆ ಸೂರ್ಯೋದಯದ ನಂತರ ಬೆಳಕು ಚೆನ್ನಾಗಿ ಬೀಳುವ ಸಂದರ್ಭವು ಈ ಬಾವಿಗೆ ಭೇಟಿ ನೀಡಲು ಅತ್ಯುತ್ತಮ ಕಾಲವಾಗಿದೆ.  ಆಗ ಬೆಳಕು ಬಾವಿಯ ತಳಭಾಗದವರೆಗು ತಲುಪಿರುವುದರಿಂದ ಯಾವುದೇ ಅಡಚಣೆಯಿಲ್ಲದೆ ನಾವು ನೋಡಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed