ಇದು ಮನೆಕ್‍ಚೌಕದ ಪಶ್ಚಿಮ ತುದಿಯಲ್ಲಿ ನೆಲೆಗೊಂಡಿದೆ. ಇದು ರಾಜ ಮನೆತನದವರ ಪುರುಷರ ಸಮಾಧಿಗಳನ್ನು ಹೊಂದಿರುವ ಸ್ಥಳವಾಗಿದೆ. ಇದರ ಹಾದಿಗುಂಟ ಕೆಲವು ಮಂತ್ರಿಗಳ ಸಮಾಧಿಗಳನ್ನು ಸಹ ನಾವು ಕಾಣಬಹುದು. ಈ ರುದ್ರಭೂಮಿಗೆ ಹೋಗುವಾಗ ಪುರುಷರು ತಮ್ಮ ತಲೆಗೆ ಬಟ್ಟೆಯನ್ನು ಸುತ್ತಿಕೊಳ್ಳಬೇಕು ಹಾಗು ಮಹಿಳೆಯರಿಗೆ ಇದರ ಒಳಕ್ಕೆ ಪ್ರವೇಶ ನಿಷಿದ್ಧಗೊಳಿಸಲಾಗಿದೆ.


Click it and Unblock the Notifications