ಪ್ರತಿ ವರ್ಷ ಆಗಸ್ಟ್ನಲ್ಲಿ ನಡೆಯುವ ಈ ಹಿಂದೂ ಪ್ರಸಿದ್ಧ ಯಾತ್ರೆ ಭದೇರ್ವಾದಿಂದ ಆರಂಭವಾಗುತ್ತದೆ. ಈ ಪವಿತ್ರ ಯಾತ್ರೆ ಕೈಲಾಸ ಯಾತ್ರೆಗೂ ಮುನ್ನ ಶುರುವಾಗುತ್ತದೆ. 7 ದಿನಗಳ ಈ ಯಾತ್ರೆಯಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುತ್ತಾರೆ.