Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಜ್ಪುರ್-ಬಿಹಾರ್ » ಆಕರ್ಷಣೆಗಳು » ಗುಂಡಿ ಗ್ರಾಮ

ಗುಂಡಿ ಗ್ರಾಮ, ಭೋಜ್ಪುರ್-ಬಿಹಾರ್

1

ಭೋಜ್ ಪುರ್ ಜಿಲ್ಲೆಯ ಹಳ್ಳಿಗಳಲ್ಲಿ ಗುಂಡಿ ಗ್ರಾಮವೂ ಕೂಡ ಒಂದು.  ಈ ಗ್ರಾಮವು ಜಗದ್ವಿಖ್ಯಾತ ಮಹಾನ್ ಸಂತರಾದ ಅವಧೂತ ಭಗವಾನ್ ರಾಮ್ ಅವರ ಜನ್ಮಸ್ಥಳವೆಂದು ಹೇಳಲಾಗಿದ್ದು, ಈ ಸಂತರು ಸರ್ಕಾರ್ ಬಾಬಾ ಅಥವಾ ಭಗವಾನ್ ರಾಮ್ ಎಂದೂ ಸಹ ಜನಪ್ರಿಯರಾಗಿದ್ದಾರೆ.  ಇವರು ಗುಂಡಿ ಗ್ರಾಮದಲ್ಲಿ 1937 ರಲ್ಲಿ ಜನಿಸಿದರು.  ಅಸಂಖ್ಯಾತ ಪ್ರವಾಸಿಗರು ಪ್ರತೀ ವರ್ಷ ಈ ಗ್ರಾಮಕ್ಕೆ ಭೇಟಿ ನೀಡುತ್ತಿದ್ದು,  ಇವರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat

Near by City