Search
  • Follow NativePlanet
Share
ಮುಖಪುಟ » ಸ್ಥಳಗಳು » ಜುನೆಬೋತೋ » ತಲುಪುವ ಬಗೆ

ತಲುಪುವ ಬಗೆ

ಜುನೆಬೋತೋ ನಗರವು ರಾಷ್ಟೀಯ ಹೆದ್ದಾರಿ 61 ರಲ್ಲಿದ್ದು ರಾಜ್ಯದ ಇತರ ಭಾಗಗಳಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಜುನೆಬೋತೋ ನಗರವು ಕೋಹಿಮಾದಿಂದ 152 ಕಿಲೋಮೀಟರ್ ದೂರದಲ್ಲಿದೆ ಮತ್ತು ಮೊಕೊಕ್ ಚುಂಗ್ ನಿಂದ 70 ಕಿಲೋಮೀಟರ್ ದೂರದಲ್ಲಿದೆ. ನಾಗಾಲ್ಯಾಂಡ್ ನಗರ ಸಾರಿಗೆ ಬಸ್ಸಿನ ಮೂಲಕ ಜುನೆಬೋತೋ ತಲುಪಬಹುದು. ಖಾಸಾಗಿ ಟ್ಯಾಕ್ಸಿಯನ್ನೂ ಬುಕ್ ಮಾಡಬಹುದು.