Search
  • Follow NativePlanet
Share
ಮುಖಪುಟ » ಸ್ಥಳಗಳು » ಜುನೆಬೋತೋ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಜುನೆಬೋತೋ ಆಕಾಶದ ಮೂಲಕ

One Way
Return
From (Departure City)
To (Destination City)
Depart On
14 Sep,Mon
Return On
15 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಇತರ ಪಟ್ಟಣ ಮತ್ತು ಹಳ್ಳಿಗಳಂತೆ ಜುನೆಬೋತೋಗೆ ನೇರ ವಿಮಾನ ಸಂಪರ್ಕವಿಲ್ಲ. ಧೀಮಾಪುರ ಸ್ವಂತ ವಿಮಾನ ನಿಲ್ದಾಣವನ್ನು ಹೊಂದಿದೆ, ಇದು 80 ಕಿಲೋಮೀಟರ್ ದೂರದಲ್ಲಿದೆ. ಧೀಮಾಪುರ ವಿಮಾನ ನಿಲ್ದಾಣದಿಂದ ಗುವಹಾಟಿಗೆ ವಿಮಾನ ಸೌಲಭ್ಯವಿದೆ. ಗುವಹಾಟಿಯಿಂದ ದೇಶದ ಇತರ ಭಾಗಗಳಿಗೆ ವಿಮಾನ ಸಂಪರ್ಕ ಉತ್ತಮವಾಗಿದೆ. ಇಲ್ಲಿಗೆ ದೇಶದ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವಿರುತ್ತದೆ.