Search
  • Follow NativePlanet
Share
ಮುಖಪುಟ » ಸ್ಥಳಗಳು » ಯಮುನೋತ್ರಿ » ತಲುಪುವ ಬಗೆ »

ತಲುಪುವ ಬಗೆ ಯಮುನೋತ್ರಿ ರೈಲಿನ ಮೂಲಕ

ಅನುಕ್ರಮವಾಗಿ 200 ಕಿಮೀ ಮತ್ತು 175 ಕಿಮೀ ದೂರದಲ್ಲಿರುವ ರಿಷಿಕೇಶ್ ಮತ್ತು ಡೆಹ್ರಾಡೂನ್ ರೈಲು ನಿಲ್ದಾಣಗಳು ಯಮುನೋತ್ರಿಯ ಹತ್ತಿರದ ರೈಲುತುದಿಗಳಾಗಿದ್ದು, ಈ ಎರಡೂ ರೈಲ್ವೆ ನಿಲ್ದಾಣಗಳು ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕ ಪಡೆದಿವೆ. ಪ್ರವಾಸಿಗರಿಗೆ ಯಮುನೋತ್ರಿ ತಲುಪಲು ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿ ಮತ್ತು ಕ್ಯಾಬ್ ಸೇವೆ ಲಭ್ಯವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಯಮುನೋತ್ರಿ

Trains from Chennai to Yamunotri

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dehradun Exp
(12687)
9:45 am
Chennai Central (Rev) (MAS)
5:00 am
Dehradun (DDN)
SUN, WED

Trains from Delhi to Yamunotri

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dehradun Exp
(12687)
9:10 pm
H Nizamuddin (NZM)
5:00 am
Dehradun (DDN)
SUN, WED
Nanda Devi Exp
(12205)
11:50 pm
New Delhi (NDLS)
5:40 am
Dehradun (DDN)
All days