Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಲಾಂಕಣ್ಣಿ » ತಲುಪುವ ಬಗೆ

ತಲುಪುವ ಬಗೆ

ವೇಲಾಂಕಣ್ಣಿಯು ತಮಿಳುನಾಡಿನ ಪ್ರಮುಖ ಪಟ್ಟಣಗಳಿಂದ ಮತ್ತು ನಗರಗಳಿಂದ ಹಾಗು ಕರ್ನಾಟಕ, ಕೇರಳ ಮತ್ತು ಆಂಧ್ರ ಪ್ರದೇಶಗಳಿಂದ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಮದುರೈ, ತಿರುಚ್ಚಿ, ತಿರುವನಂತಪುರಂ ಮತ್ತು ತಂಜಾವೂರುಗಳಿಂದ ವೇಲಾಂಕಣ್ಣಿಗೆ ಪ್ರತಿನಿತ್ಯ ಬಸ್ಸುಗಳ ಸೇವೆ ಲಭ್ಯವಿದೆ. ನಮ್ಮ ದೇಶದ ದಕ್ಷಿಣ ಭಾಗದ ರಾಜ್ಯಗಳ ಪ್ರಮುಖ ನಗರಗಳಿಂದ ವೇಲಾಂಕಣ್ಣಿಗೆ ಡೀಲಕ್ಸ್ ಬಸ್ಸುಗಳ ಸೇವೆ ಲಭ್ಯವಿದೆ.