Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಲಾಂಕಣ್ಣಿ » ತಲುಪುವ ಬಗೆ »

ತಲುಪುವ ಬಗೆ ವೇಲಾಂಕಣ್ಣಿ ರೈಲಿನ ಮೂಲಕ

ವೇಲಾಂಕಣ್ಣಿಯಲ್ಲಿಯೇ ಒಂದು ರೈಲು ನಿಲ್ದಾಣವಿದೆ. ಆದರೆ ಅದು ಸೀಮಿತ ಸಂಪರ್ಕವನ್ನು ಮಾತ್ರ ಹೊಂದಿದೆ. ನಾಗಪಟ್ಟಿನಂ ರೈಲು ನಿಲ್ದಾಣವು ಇಲ್ಲಿಂದ 12 ಕಿ.ಮೀ ದೂರದಲ್ಲಿದ್ದು, ಭಾರತದ ಪ್ರಮುಖ ನಗರಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ನಾಗಪಟ್ಟಿನಂ ರೈಲು ನಿಲ್ದಾಣದಿಂದ ವೇಲಾಂಕಣ್ಣಿಗೆ ಸುಮಾರು 250 ರೂಪಾಯಿಗೆ ಟ್ಯಾಕ್ಸಿಗಳು ದೊರೆಯುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ವೇಲಾಂಕಣ್ಣಿ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ