Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಲಾಂಕಣ್ಣಿ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ವೇಲಾಂಕಣ್ಣಿ ಆಕಾಶದ ಮೂಲಕ

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ವೇಲಾಂಕಣ್ಣಿಗೆ ಸಮೀಪದ ವಿಮಾನ ನಿಲ್ದಾಣವು ತಿರುಚ್ಚಿಯಲ್ಲಿದೆ. ತಿರುಚ್ಚಿ ವಿಮಾನ ನಿಲ್ದಾಣವು ಈ ಪಟ್ಟಣದಿಂದ 165 ಕಿ.ಮೀ ದೂರದಲ್ಲಿದೆ. ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಹಲವಾರು ವಿಮಾನಗಳು ಚೆನ್ನೈನಿಂದ ತಿರುಚ್ಚಿಗೆ ಬಂದು ಹೋಗುತ್ತಿರುತ್ತವೆ. ತಿರುಚ್ಚಿಯಿಂದ ವೇಲಾಂಕಣ್ಣಿಗೆ ಟ್ಯಾಕ್ಸಿಗಳು ದೊರೆಯುತ್ತವೆ. ಇವುಗಳ ದರವು ಸರಾಸರಿ 2,000 ರೂಪಾಯಿಯಾಗಿರುತ್ತದೆ.