Search
  • Follow NativePlanet
Share
ಮುಖಪುಟ » ಸ್ಥಳಗಳು » ವಲ್ಸಾದ್ » ತಲುಪುವ ಬಗೆ

ತಲುಪುವ ಬಗೆ

ಗುಜರಾತಿನ ಮಹಾನಗರಗಳಿಂದ ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಸೇವೆಯಲ್ಲಿರುತ್ತದೆ. ಮುಂಬಯಿ, ಪುಣೆ, ಹೈದರಾಬಾದ್, ನಾಶಿ, ಬರೋಡ ಮತ್ತು ಶಿರಡಿಯಿಂದ ವಲ್ಸಾದ್ ಗೆ ಬಸ್ ಸಂಚಾರದ ವ್ಯವಸ್ಥೆ ಇದೆ. ಇತರ ನಗರಗಳಿಂದಲೂ ವಲ್ಸಾದ್ ಗೆ ಹಲವು ಖಾಸಗಿ ವಿಲಾಸಿ ವಾಹನಗಳು ಸಂಚರಿಸುತ್ತವೆ.