Search
  • Follow NativePlanet
Share

travel guide

ಒಂದೇ ಬಂಡೆಯಲ್ಲಿ ಕೆತ್ತಲಾದ 1200 ವರ್ಷ ಹಳೆಯದಾದ ದೇವಸ್ಥಾನ!

ಒಂದೇ ಬಂಡೆಯಲ್ಲಿ ಕೆತ್ತಲಾದ 1200 ವರ್ಷ ಹಳೆಯದಾದ ದೇವಸ್ಥಾನ!

ತಂತ್ರಜ್ಞಾನ ಮುಂದುವರಿದಿರುವ ಈ ಕಾಲದಲ್ಲಿ ಅದೆಷ್ಟೇ ಗಗನಚುಂಬಿ ಕಟ್ಟಡಗಳನ್ನು ಕಟ್ಟಿದರೂ ಅದು ವಿಶೇಷ ಅನ್ನಿಸುವುದಿಲ್ಲ. ಆದರೆ ಸರಿ ಸಮಾರು ಹನ್ನೆರಡನೇ ಶತಮಾನಗಳ ಹಿಂದೆ ಕೇವಲ ಕೈ ಸಲಕರಣೆಗಳನ್ನು ಬಳಸಿ ತನ್ನ ಕಲಾ ನೈಪುಣ್ಯತೆಯಿಂದ ಹಾಗೂ...
ಈ ವಿವಿಧ ಪ್ರಕಾರದ ರೈಲುಗಳಲ್ಲಿ ಪ್ರವಾಸ ಮಾಡಿದ್ದೀರಾ?

ಈ ವಿವಿಧ ಪ್ರಕಾರದ ರೈಲುಗಳಲ್ಲಿ ಪ್ರವಾಸ ಮಾಡಿದ್ದೀರಾ?

ತಾರ್ಕಿಕವಾಗಿ ಹೇಳಬೆಕೆಂದರೆ ಎಂದಿಗೂ ಮರೆಯಲಾಗದ, ಸಂತಸ ಕರುಣಿಸುವ, ಹುರುಪು ತುಂಬುವ ಅನುಭವ ನೀಡುವ "ಪ್ರವಾಸ" ಎಂಬ ಚಟುವಟಿಕೆಯು ಪ್ರಾಥಮಿಕವಾಗಿ ಯಾವುದಾದರೊಂದು ಸಂಚಾರಿ ಮಾಧ್ಯಮವನ್ನೊಳಗೊಂಡಿರಲೇಬೇಕು. ಹೀಗಾಗಿ ಎತ್ತಿನ ಬಂಡಿಗಳಿಂದ ಹಿಡಿದು...
ಪ್ರವಾಸ ಸಮಯ ಬಂದಿದೆ...ಪ್ರಯಾಣಕ್ಕೆ ಸಜ್ಜಾಗಿ

ಪ್ರವಾಸ ಸಮಯ ಬಂದಿದೆ...ಪ್ರಯಾಣಕ್ಕೆ ಸಜ್ಜಾಗಿ

ಒನ್ ಇಂಡಿಯಾ ವೆಬ್ ಆಣದಲ್ಲಿ ಕೂಪನ್ ವಿಭಾಗವು ದಿನೆ ದಿನೆ ಬೆಳೆಯುತ್ತಿದೆ. ಈ ತಾಣದಲ್ಲಿ ಕೂಪನ್ ವಿಭಾಗ ಪ್ರಾರಂಭಗೊಂಡು ಅತಿ ಕಡಿಮೆ ಸಮಯದಲ್ಲಿಯೆ ಸಾಕಷ್ಟು ಸಾಧನೆಗೈದು ಮುಂದುವರಿಯುತ್ತಿದೆ. ನಾವು ದಿನೆ ದಿನೆ ಹೆಚ್ಚಿನ ಸಂಖ್ಯೆಯಲ್ಲಿ...
ಯೋಗ್ಯ ಆಕರ್ಷಣೆಗಳ ಅರಸೀಕೆರೆ ಹಾಗೂ ಸುತ್ತಮುತ್ತಲು

ಯೋಗ್ಯ ಆಕರ್ಷಣೆಗಳ ಅರಸೀಕೆರೆ ಹಾಗೂ ಸುತ್ತಮುತ್ತಲು

ಶ್ರೀಮಂತ ಇತಿಹಾಸವನ್ನು ಹೊಂದಿರುವ ಕರ್ನಾಟಕ ರಾಜ್ಯವು ಸಾಕಷ್ಟು ವಿವಿಧ ರಾಜಮನೆತನದವರ ಆಡಳಿತ ಕಂಡಿದೆ. ಚಾಲುಕ್ಯರಿರಬಹುದು, ಹೊಯ್ಸಳರಿರಬಹುದು ಇಲ್ಲವೆ ಚೋಳರಿರಬಹುದು ಹೀಗೆ ಹಲವಾರು ಸಾಮ್ರಾಜ್ಯಗಳು ಕಾಲದ ವಿವಿಧ ಸ್ತರಗಳಲ್ಲಿ ಇಲ್ಲಿ ರಾಜ್ಯಭಾರ...
ಸಾರ್ವಜನಿಕ ಗಣೇಶೋತ್ಸವದ ಹಿಂದಿರುವ ದೇವಾಲಯ

ಸಾರ್ವಜನಿಕ ಗಣೇಶೋತ್ಸವದ ಹಿಂದಿರುವ ದೇವಾಲಯ

ನಮಗೆ, ನಿಮಗೆ ಮಾತ್ರವಲ್ಲದೆ ಇಡಿ ಪ್ರಪಂಚಕ್ಕೆ ತಿಳಿದಿದೆ, ಭಾರತದಲ್ಲಿ ಅದ್ದೂರಿಯಾಗಿ ಆಚರಿಸಲಾಗುವ ಉತ್ಸವಗಳ ಪೈಕಿ ಗಣೇಶೋತ್ಸವವೂ ಸಹ ಒಂದೆಂದು. ಮುಖ್ಯವಾಗಿ ಗಣೇಶೋತ್ಸವವನ್ನು ಸಾರ್ವಜನಿಕವಾಗಿಯೂ ಆಚರಿಸಲಾಗುವುದರಿಂದ ಭಾರತದಲ್ಲಿ ಹೆಚ್ಚಿನ...
ಮೈಲಾರದ ಲಿಂಗೇಶ್ವರ ಹಾಗೂ ಜೇಜುರಿಯ ಖಂಡೋಬ

ಮೈಲಾರದ ಲಿಂಗೇಶ್ವರ ಹಾಗೂ ಜೇಜುರಿಯ ಖಂಡೋಬ

ಅಖಂಡ ಭಾರತದಲ್ಲಿ ಸಮಯದ ಪ್ರಕೋಪಕ್ಕೆ ಸಿಲುಕಿ ತುಂಡು ತುಂಡುಗಳಾಗಿ ಕಳೆದು ಹೋಗಿರುವ ಪ್ರದೇಶಗಳು, ಕಥೆಗಳು, ದಂತ ಕಥೆಗಳು ಅದೆಷ್ಟೊ. ಇಂದಿಗೂ ಸಹ ಒಂದೊಂದು ಸ್ಥಳಗಳನ್ನು ಅನ್ವೇಷಿಸುತ್ತ ಹೊರಟರೆ ಸಾಕು, ಇನ್ನೂ ಪ್ರವರ್ಧಮಾನಕ್ಕೆ ಬರದ ಸಾಕಷ್ಟು...
ಮೇಕ್ ಮೈ ಟ್ರಿಪ್ 10 ಅತ್ಯದ್ಭುತ ಕೊಡುಗೆಗಳು

ಮೇಕ್ ಮೈ ಟ್ರಿಪ್ 10 ಅತ್ಯದ್ಭುತ ಕೊಡುಗೆಗಳು

ಮೇಕ್ ಮೈ ಟ್ರಿಪ್ ವತಿಯಿಂದ ಹತ್ತು ಅದ್ಭುತ ಪ್ರವಾಸಿ ಕೊಡುಗೆಗಳು ನಿಮಗಾಗಿ. ಹೊಸ ವರ್ಷದ ಪ್ರಾರಂಭದಲ್ಲಿ ಹೊಸ ಉತ್ಸಾಹದಿಂದ ಕೂಡಿರುವ ಪ್ರವಾಸಗಳನ್ನು ಇಂದೆ ಯೋಜಿಸಿ. ವಿವಿಧ ಹಾಗು ಹೆಚ್ಚಿನ ಹಣ ಉಳಿತಾಯ ಮಾಡುವ ಕೊಡುಗೆಗಳು ಲಭ್ಯವಿದೆ. ಇನ್ನೇಕೆ...
ಹೂಗ್ಲಿ ನದಿತಟದ ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಹೂಗ್ಲಿ ನದಿತಟದ ಬೇಲೂರು ಮಠ ಹಾಗೂ ದಕ್ಷಿಣೇಶ್ವರ

ಭಾರತ ಕಂಡ ಮಹಾ ಗುರುಗಳ ಪೈಕಿ ರಾಮಕೃಷ್ಣ ಪರಮಹಂಸರು ಸಹ ಒಬ್ಬರು. ತಮ್ಮ ಚಿಕ್ಕ ವಯಸಿನಲ್ಲೆ ಅಧ್ಯಾತ್ಮಿಕತೆಯಲ್ಲಿ ಅತೀವವಾಗಿ ಆಕರ್ಷಿತರಾಗಿದ್ದ ಇವರು ಕಾಳಿ ದೇವಿಯ ಪರಮ ಭಕ್ತರು. ಮನುಷ್ಯನ ಜೀವನದ ಪರಮೋದ್ದೇಶ ದೈವ ಸಾಕ್ಷಾತ್ಕಾರವೆ ಆಗಿರಬೇಕು...
ಭಾರತದಲ್ಲಿಯೆ ಅತ್ಯಂತ ಪ್ರಸಿದ್ಧ ದೇವಸ್ಥಾನಗಳು

ಭಾರತದಲ್ಲಿಯೆ ಅತ್ಯಂತ ಪ್ರಸಿದ್ಧ ದೇವಸ್ಥಾನಗಳು

ಭಾರತ ದೇಶದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ದೇವಸ್ಥಾನಗಳಿವೆ. ಒಬ್ಬೊಬ್ಬರಿಗೂ ಒಂದೊಂದು ದೇವಸ್ಥಾನಗಳೆಂದರೆ ಬಲು ಅಚ್ಚು ಮೆಚ್ಚು. ಉತ್ತರ ಭಾರತದವರಿಗೆ ಆ ಭಾಗದ ಅತ್ಯಂತ ಜನಪ್ರೀಯ ಹಾಗೂ ಹೆಚ್ಚು ಭೇಟಿ ನೀಡಲ್ಪಡುವ ದೇವಸ್ಥಾನಗಳ ಕುರಿತು...
ಸನಾತನ ಧರ್ಮಕ್ಕೆ ಸಾಕ್ಷಿಯಾಗಿರುವ ವಿಶಿಷ್ಟ ಬೆಟ್ಟ

ಸನಾತನ ಧರ್ಮಕ್ಕೆ ಸಾಕ್ಷಿಯಾಗಿರುವ ವಿಶಿಷ್ಟ ಬೆಟ್ಟ

ಇಂದಿನ ಕಾಲಮಾನದಲ್ಲಿ ಕರೆಯಲಾಗುವ ಹಿಂದು ಧರ್ಮವು ಮುಲತಃ ಒಂದು ಸನಾತನ ಧರ್ಮವಾಗಿದ್ದು ವೇದ, ಉಪನಿಷತ್ತುಗಳನ್ನೊಳಗೊಂಡಿರುವ, ಧರ್ಮ ಮಾರ್ಗ, ನೀತಿಗಳನ್ನು ಭೋದಿಸುವಂತಹ ಭಗವದ್ಗೀತೆ, ರಾಮಾಯಣ, ಮಹಾಭಾರತಗಳಂತಹ ಗ್ರಂಥಗಳನ್ನು ಹೊಂದಿರುವ ಅದ್ಭುತ...
ಪ್ರೇಮಿಗಳ ದಿನಾಚರಣೆಯ ಅತ್ಯದ್ಭುತ ಕೊಡುಗೆಗಳು

ಪ್ರೇಮಿಗಳ ದಿನಾಚರಣೆಯ ಅತ್ಯದ್ಭುತ ಕೊಡುಗೆಗಳು

ಅಯ್ಯೊ, ಫ್ಲೈಟ್ ಮಿಸ್ ಆಯಿತೆ? ಚಿಂತಿಸಬೇಡಿ, ಕೇವಲ 24 ಘಂಟೆಗಳಲ್ಲೆ ಬರೀ ರೂಪಾಯಿ 299 ಅನ್ನು ಪಾವತಿಸುವುದರ ಮೂಲಕ ನಿಮ್ಮ ಪ್ರಯಾಣವನ್ನು ವಿಮಾನದಲ್ಲಿ ಪೂರ್ಣಗೊಳಿಸಿ. ಹೌದು ಈ ರೀತಿಯ ಅದ್ಭುತ ಕೊಡುಗೆ ನಿಮಗೆ ಲಭ್ಯವಿದೆ. ಯಾವುದಾದರೂ...
ಭೇಟಿ ನೀಡಲು ಪ್ರೇರೇಪಿಸುವ ಕರ್ನಾಟಕದ ಪ್ರಾಕೃತಿಕ ಸೊಬಗು

ಭೇಟಿ ನೀಡಲು ಪ್ರೇರೇಪಿಸುವ ಕರ್ನಾಟಕದ ಪ್ರಾಕೃತಿಕ ಸೊಬಗು

ಭಾರತ ದೇಶದ ದಕ್ಷಿಣಕ್ಕೆ ಐದು ರಾಜ್ಯಗಳನ್ನು ಒಳಗೊಂಡಿರುವ ಭೂಭಾಗವೆ ದಕ್ಷಿಣ ಭಾರತ. ಇಲ್ಲಿರುವ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಸಹ ಒಂದು ಹಾಗೂ ದೊಡ್ಡದಾದ ರಾಜ್ಯ. ಮಿಕ್ಕ ರಾಜ್ಯಗಳಂತೆ ಕರ್ನಾಟಕವೂ ಸಹ ಅತ್ಯದ್ಭುತ ಪ್ರಾಕೃತಿಕ ಸೊಬಗನ್ನು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+