Search
  • Follow NativePlanet
Share

travel guide

ಅಂಕು-ಡೊಂಕಿನ ರಸ್ತೆ ಮಾರ್ಗಗಳು

ಅಂಕು-ಡೊಂಕಿನ ರಸ್ತೆ ಮಾರ್ಗಗಳು

ಅರಣ್ಯ ಪ್ರದೇಶ, ಗಿರಿಗಳ ತುದಿ ಹಾಗೂ ಕಣಿವೆಗಳ ಇಳಿಜಾರು ಎನ್ನುವ ಭೇದವಿಲ್ಲದೆ ಸಾಗುವ ರಸ್ತೆ ಮಾರ್ಗಗಳು ರೋಚಕ ಅನುಭವ ನೀಡುತ್ತವೆ. ಅಲ್ಲಲ್ಲಿ ಸಿಗುವ ಸಣ್ಣ ಸಣ್ಣ ಜಲಧಾರೆಗಳು, ಇನ್ನೇನು ಕಂದಕಕ್ಕೆ ಬಿದ್ದುಬಿಡುತ್ತೇವೆ ಎನ್ನುವ ತಿರುವುಗಳು...
ಬೇಸಿಗೆಯ ಬಿಸಿಗೆ ತಂಪೆರೆಯುವ ನೆಲ್ಲಿಯಂಪತಿ

ಬೇಸಿಗೆಯ ಬಿಸಿಗೆ ತಂಪೆರೆಯುವ ನೆಲ್ಲಿಯಂಪತಿ

ಬೇಸಿಗೆಯ ಬಿಸಿಗೆ ಸ್ವಲ್ಪ ತಂಪಾದ ಅನುಭವ ನೀಡುವ ತಾಣವೆಂದರೆ ನೆಲ್ಲಿಯಂಪತಿ. ದಟ್ಟ ಅರಣ್ಯದ ಗಿರಿ-ಶಿಖರಗಳನ್ನು ಒಳಗೊಂಡಿರುವ ಈ ತಾಣ ಸದಾಕಾಲ ಮಂಜಿನ ಹೊಗೆಯಿಂದ ಕೂಡಿರುತ್ತದೆ. ಇದು ಕೇರಳದ ಪಾಲಕ್ಕಾಡ್‍ನಿಂದ 52 ಕಿ.ಮೀ. ದೂರದಲ್ಲಿದೆ....
ದೇವ ಭೂಮಿಯೆಡೆಗೆ ಚಾರಣ ಯಾತ್ರೆ

ದೇವ ಭೂಮಿಯೆಡೆಗೆ ಚಾರಣ ಯಾತ್ರೆ

ಪೌರಾಣಿಕ ಕಥೆಗಗಳನ್ನು ಒಳಗೊಂಡಿರುವ ಪವಿತ್ರ ಕ್ಷೇತ್ರಗಳು ಭಾರತದ ಉತ್ತರ ಭಾಗದಲ್ಲಿ ಹರಡಿಕೊಂಡಿವೆ. ಅವುಗಳಲ್ಲಿ ಉತ್ತರಾಖಂಡವು ಒಂದು. ಧಾರ್ಮಿಕವಾಗಿ ಮಹತ್ವ ಪಡೆದ ಈ ತಾಣದಲ್ಲಿ ಸುಂದರ ನದಿ-ತೊರೆಗಳು ಹಾಗೂ ಪವಿತ್ರ ಕ್ಷೇತ್ರಗಳ ದರ್ಶನ...
ಸಾವಿರ ವರ್ಷದ ಪವಿತ್ರ ಕ್ಷೇತ್ರ

ಸಾವಿರ ವರ್ಷದ ಪವಿತ್ರ ಕ್ಷೇತ್ರ

ಪುರಾತನ ದೇಗುಲ ಎಂದರೆ ಅದೇನೋ ಖುಷಿ. ದೇಗುಲದ ಸುಂದರ ಕೆತ್ತನೆ, ಸುತ್ತಲ ವಾತಾವರಣ ಹಾಗೂ ಅವುಗಳ ಇತಿಹಾಸ ಮನಸ್ಸಿಗೆ ಹೊಸತನದ ಅನುಭವ ನೀಡುತ್ತವೆ. ಅರಸರು ಆಳಿ ಹೋದ ಶ್ರೀಮಂತ ರಾಷ್ಟ್ರ ಭಾರತ. ಇಲ್ಲಿ ಅನೇಕ ಭವ್ಯ ದೇಗುಲಗಳು ನೆಲೆನಿಂತಿವೆ....
ಶಂಖದ ಆಕಾರದಲ್ಲಿ ತುಂಗ್ ಕೋಟೆಯ ಸೊಬಗು

ಶಂಖದ ಆಕಾರದಲ್ಲಿ ತುಂಗ್ ಕೋಟೆಯ ಸೊಬಗು

ಊರಿನಿಂದ ಚಿಕ್ಕಮ್ಮ ಬಂದಿದ್ದಳು. ಆಕೆ ಶಾಲೆ, ಪಾಠ ಎನ್ನುತ್ತಾ ಸಂಬಂಧಿಕರ ಮನೆಗೆ ಬರುವುದೇ ಅಪರೂಪ. ಹಾಗೊಮ್ಮೆ ಸ್ವಲ್ಪ ಸಮಯ ಸಿಕ್ಕರೂ ಐತಿಹಾಸಿಕ ತಾಣಗಳಿಗೆ ಭೇಟಿ ನೀಡುತ್ತಾಳೆ. ಪುರಾತನ ವೈಭವಗಳ ಬಗ್ಗೆ ಕಲೆಹಾಕಿ, ಶಾಲೆಯ ಮಕ್ಕಳಿಗೆ...
ಇದು ಸಿಕ್ಕಿಂ ತಾಣ... ಒಮ್ಮೆ ನೋಡಬೇಕಣ್ಣ...

ಇದು ಸಿಕ್ಕಿಂ ತಾಣ... ಒಮ್ಮೆ ನೋಡಬೇಕಣ್ಣ...

ಭೂ ಲೋಕದ ಸ್ವರ್ಗ ಎಂದು ಹಿಮಾಲಯ ಪರ್ವತವನ್ನು ಬಣ್ಣಿಸಲಾಗುತ್ತದೆ. ಇಲ್ಲಿಯ ನಿತ್ಯಹರಿದ್ವರ್ಣ ಕಾಡುಗಳು, ಹಿಮದಿಂದ ಕೂಡಿರುವ ಪರ್ವತ ಶ್ರೇಣಿಗಳು, ಗತಕಾಲದ ದೇಗುಲಗಳು ಹಾಗೂ ಐತಿಹಾಸಿಕ ತಾಣಗಳು ಪ್ರವಾಸಿಗರಿಗೆ ಸುಂದರ ಅನುಭವ ನೀಡುತ್ತವೆ....
ಇವು ದೇಶದ 4ನೇ ಅತಿದೊಡ್ಡ ಆಲದ ಮರಗಳು

ಇವು ದೇಶದ 4ನೇ ಅತಿದೊಡ್ಡ ಆಲದ ಮರಗಳು

ವಾರದ ರಜೆ ಬರುತ್ತಿದ್ದಂತೆ ಏನೋ ಸಡಗರ, ಸಂಭ್ರಮ ಮನಸ್ಸಲ್ಲಿ ಮೂಡುತ್ತಿತ್ತು. ಆದರೆ ಕಳೆದ ವಾರ ಹಾಗಾಗಲಿಲ್ಲ. ಅದೇನೋ ನಿರಾಸೆ ಭಾವ, ಬೇಸರ ನನ್ನನ್ನು ಕಾಡುತ್ತಿತ್ತು. ಯಾರೊಂದಿಗೂ ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ. ಒಂಟಿಯಾಗಿ ಇರಬೇಕು ಅಥವಾ...
ಇಲ್ಲಿ ಏನಿಲ್ಲಾ? ಎಲ್ಲಾ ಬಗೆಯ ತಾಣಗಳಿವೆ...

ಇಲ್ಲಿ ಏನಿಲ್ಲಾ? ಎಲ್ಲಾ ಬಗೆಯ ತಾಣಗಳಿವೆ...

ಕಡಲ ತೀರಗಳ ಸಾಲು, ಮಧ್ಯೆ ಪವಿತ್ರ ತೀರ್ಥಕ್ಷೇತ್ರಗಳನ್ನು ಒಳಗೊಂಡಿರುವ ತಾಣ ಉಡುಪಿ. ಪಶ್ಚಿಮ ಘಟ್ಟಗಳಿಂದ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಅನೇಕ ಗಿರಿಧಾಮಗಳು ಹಾಗೂ ಐತಿಹಾಸಿಕ ತಾಣಗಳಿವೆ. ಒಟ್ಟಿನಲ್ಲಿ ಹೇಳಬೇಕೆಂದರೆ ಉಡುಪಿ...
ಚಿನ್ನದ ಮಂದಿರ... ಇವು ನೋಡಲು ಸುಂದರ...

ಚಿನ್ನದ ಮಂದಿರ... ಇವು ನೋಡಲು ಸುಂದರ...

ಪ್ರಪಂಚದಲ್ಲಿಯೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ 5ನೇ ಧರ್ಮ ಬೌದ್ಧ ಧರ್ಮ. ಕ್ರಿ.ಪೂ. 5-6 ನೇ ಶತಮಾನದಲ್ಲಿ ಬೆಳಕಿಗೆ ಬಂದ ಈ ಧರ್ಮ ಸರಳ ಹಾಗೂ ಸಮಾನತೆಯನ್ನು ಸಾರುತ್ತದೆ. ಉತ್ತರ ಭಾರತದಲ್ಲಿ ನೆಲೆಸಿದ್ದ ಗೌತಮನ ಬೋಧನೆಯ ಆಧಾರದಲ್ಲಿಯೇ...
ಈ ತಾಣವ ನೋಡಿಯೇ ಅನುಭವಿಸಬೇಕು

ಈ ತಾಣವ ನೋಡಿಯೇ ಅನುಭವಿಸಬೇಕು

ಬಹುಶಃ ಐದು ವರ್ಷಗಳೇ ಕಳೆದಿತ್ತು. ನಮ್ಮ ಸಂಭಾಷಣೆಗಳೇನೆ ಇದ್ದರೂ ಮೊಬೈಲ್ ಮೂಲಕವೇ ನಡೆಯುತ್ತಿತ್ತು. ಅದೇನೋ ಮನಸ್ಸು ಆಕೆಯನ್ನು ಒಮ್ಮೆ ಭೇಟಿ ಮಾಡಬೇಕು, ಜೊತೆಯಲ್ಲಿ ಕುಳಿತು ಒಂದಿಷ್ಟು ಮಾತನಾಡಬೇಕು ಎಂದು ಬಯಸಿತು. ಹಾಗಾಗಿ ಕಳೆದ ವಾರ ಅವಳ...
ನಿರಾಳ ಭಾವಕ್ಕೆ ಹಾವೇರಿಯೆಡೆಗೆ ಪಯಣ

ನಿರಾಳ ಭಾವಕ್ಕೆ ಹಾವೇರಿಯೆಡೆಗೆ ಪಯಣ

ಕೃಷಿ ಪ್ರಧಾನ ಜಿಲ್ಲೆ ಎನಿಸಿಕೊಂಡಿರುವ ಹಾವೇರಿ ಕರ್ನಾಟಕದ ಮಧ್ಯ ಭಾಗದಲ್ಲಿದೆ. ಬ್ಯಾಡಗಿ ಮೆಣಸಿಗೆ ಪ್ರಸಿದ್ಧಿ ಪಡೆದ ಈ ತಾಣ ಐತಿಹಾಸಿಕ ವಿಚಾರದಲ್ಲೂ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಇಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ...
ಭವ್ಯ ಕೋಟೆಯ ದಿವ್ಯ ದರ್ಶನ

ಭವ್ಯ ಕೋಟೆಯ ದಿವ್ಯ ದರ್ಶನ

ಬಯಲು ಸೀಮೆ ಆವೃತ್ತಿಯಲ್ಲಿ ಬರುವ ಚಿತ್ರದುರ್ಗ ಐತಿಹಾಸಿಕ ತಾಣಗಳಿಗೆ ಹೆಸರಾಗಿದೆ. ಅದ್ಭುತ ಚರಿತ್ರೆಯನ್ನು ಹೊಂದಿರುವ ಈ ಪ್ರದೇಶದಲ್ಲಿ ಅನೇಕ ರಾಜ ಮಹರಾಜರು ಆಳಿ ಹೋಗಿದ್ದಾರೆ. ಮೊದಲು ಈ ಪ್ರದೇಶಕ್ಕೆ ಚಿತ್ತಾಲ್ ದುರ್ಗ ಎಂದು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+