Search
  • Follow NativePlanet
Share

travel guide

ಪ್ರಪಂಚದಲ್ಲಿ ಈ ರೀತಿಯ ಶಿವಾಲಯವಿದೆ ಎಂದು ನಿಮಗೆ ಗೊತ್ತ?

ಪ್ರಪಂಚದಲ್ಲಿ ಈ ರೀತಿಯ ಶಿವಾಲಯವಿದೆ ಎಂದು ನಿಮಗೆ ಗೊತ್ತ?

ಪರಮ ಶಿವನನ್ನು ಲಿಂಗ ಆಧಾರಿತವಾಗಿಯೇ ಪೂಜೆ ಮಾಡುವುದು ಸಾಮಾನ್ಯ. ಪರಮ ಶಿವನು ಶೈವ ಧರ್ಮದವರಿಗೆ ಮಾತ್ರವಲ್ಲದೇ ಇತರ ಧರ್ಮದವರಿಗೂ ಆರಾಧ್ಯ ದೈವ. ಈ ದೈವವನ್ನು ನಾವು ಸೋಮವಾರದ ದಿನದಂದು ಭರ್ಜರಿಯಾಗಿ ಪೂಜೆಗಳನ್ನು ನೆರವೇರಿಸುತ್ತೇವೆ. ಕಾರ್ತಿಕ...
ಮಹೇಶ್ವರ್ ಎ೦ಬ ಹೆಸರಿನ ಆಧ್ಯಾತ್ಮಿಕ ತಾಣ.

ಮಹೇಶ್ವರ್ ಎ೦ಬ ಹೆಸರಿನ ಆಧ್ಯಾತ್ಮಿಕ ತಾಣ.

ನರ್ಮದಾ ನದಿ ದ೦ಡೆಯ ಮೇಲಿರುವ ಈ ಸು೦ದರವಾದ ಪಟ್ಟಣವು ಮಧ್ಯಪ್ರದೇಶ ರಾಜ್ಯದ ದೇವಸ್ಥಾನಗಳ ಪಟ್ಟಣವೆ೦ದೇ ಗುರುತಿಸಲ್ಪಟ್ಟಿದೆ. ರಾಮಾಯಣ ಹಾಗೂ ಮಹಾಭಾರತಗಳ೦ತಹ ಮಹಾನ್ ಪುರಾಣಗ್ರ೦ಥಗಳಲ್ಲಿ ಉಲ್ಲೇಖಿತವಾಗುವುದರೊ೦ದಿಗೆ ಈ ಪಟ್ಟಣವು ಪೌರಾಣಿಕ ಮತ್ತು...
ಶ್ರೀ ಕೃಷ್ಣನು ನಿರ್ಮಿಸಿದ ದ್ವಾರಕೆಯ ಬಗ್ಗೆ ನಿಮಗೆ ತಿಳಿಯದ ಅದ್ಭುತಗಳು

ಶ್ರೀ ಕೃಷ್ಣನು ನಿರ್ಮಿಸಿದ ದ್ವಾರಕೆಯ ಬಗ್ಗೆ ನಿಮಗೆ ತಿಳಿಯದ ಅದ್ಭುತಗಳು

ಯಾವುದಾದರೂ ಮುದ್ದಾದ ಮಗುವನ್ನು ಕಂಡಾಗ ಶ್ರೀ ಕೃಷ್ಣನಂತೆ ಇದ್ದಾನೆ ಎಂದು ಹೇಳುತ್ತೇವೆ. ಕಳ್ಳ ಕೃಷ್ಣನು ತನ್ನ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವನ ತನಕವೂ ಅವನ ಲೀಲೆಗಳು ಅಪಾರವಾದುದು. ಹೀಗಾಗಿಯೇ ಮಕ್ಕಳನ್ನು ಶ್ರೀ ಕೃಷ್ಣನಿಗೆ...
ಪುರುಷರಿಗೆ ಪ್ರವೇಶವಿಲ್ಲದ ಕೆಲವು ಭಾರತದ ದೇವಾಲಯಗಳು

ಪುರುಷರಿಗೆ ಪ್ರವೇಶವಿಲ್ಲದ ಕೆಲವು ಭಾರತದ ದೇವಾಲಯಗಳು

ಹಿಂದೂ ಸಂಸ್ಕøತಿಯಲ್ಲಿ ದೇವಾಲಯಗಳ ಪಾತ್ರ ಅತ್ಯಂತ ಹೆಚ್ಚು. ಹಿಂದು ಸನಾತನ ಧರ್ಮದಲ್ಲಿ ದೈವ ಆರಾಧನೆಗೆ ಪ್ರಥಮ ಸ್ಥಾನವನ್ನು ನೀಡಲಾಗಿದೆ. ಸಾಧಾರಣವಾಗಿ ನಮ್ಮ ದೇಶದ ದೇವಾಲಯಗಳಿಗೆ ಕುಟುಂಬ ಸಮೇತರಾಗಿ ತೆರಳುತ್ತೇವೆ. ಆದರೆ ಕೆಲವು...
ನಕ್ಷತ್ರಾಕಾರದಲ್ಲಿರುವ ಕರ್ನಾಟಕದ ಈ ಕೋಟೆ ಎಲ್ಲಿದೆ ಗೊತ್ತ?

ನಕ್ಷತ್ರಾಕಾರದಲ್ಲಿರುವ ಕರ್ನಾಟಕದ ಈ ಕೋಟೆ ಎಲ್ಲಿದೆ ಗೊತ್ತ?

ನಮ್ಮ ದೇಶದಲ್ಲಿನ ಕೋಟೆಗಳು ಎಂದರೇ ದೇಶಿಯರಿಗೇ ಅಲ್ಲದೇ ವಿದೇಶಿಯರಿಗೂ ಇಷ್ಟ. ಕೋಟೆಗಳು ನಮ್ಮ ಭಾರತ ದೇಶದಲ್ಲಿ ಹಲವಾರು ಇವೆ. ಒಂದೊಂದು ಕೋಟೆ ಒಂದೊಂದು ಘನವಾದ ಇತಿಹಾಸವನ್ನು ಹೊಂದಿವೆ. ಅವುಗಳ ವಾಸ್ತುಶಿಲ್ಪ, ಕಟ್ಟಡಗಳು, ಭಧ್ರತೆಗಳು,...
ಚಮತ್ಕಾರಿಕವೆ೦ದೆನಿಸುವ ಹವಾಗುಣಕ್ಕಾಗಿ ಸ೦ದರ್ಶಿಸಲೇಬೇಕಾದ ಉತ್ತರ ಭಾರತದ ತಾಣಗಳಿವು.

ಚಮತ್ಕಾರಿಕವೆ೦ದೆನಿಸುವ ಹವಾಗುಣಕ್ಕಾಗಿ ಸ೦ದರ್ಶಿಸಲೇಬೇಕಾದ ಉತ್ತರ ಭಾರತದ ತಾಣಗಳಿವು.

ಭಾರತ ದೇಶದ ಬೇರೆ ಬೇರೆ ಭಾಗಗಳನ್ನು ಪರಿಶೋಧಿಸುವುದರ ಕುರಿತ೦ತೆ ಯಾರಾದರೂ ಮಾತನಾಡತೊಡಗಿದರೆ, ಜಗದಾದ್ಯ೦ತ ಅಗಣಿತ ಸ೦ಖ್ಯೆಯ ಪ್ರವಾಸಿಗರನ್ನು ಯಾವಾಗಲೂ ಸ್ವಾಗತಿಸುವ ದೇಶದ ಯಾವುದಾದರೊ೦ದು ಭಾಗವಿದೆಯೆ೦ದಾದರೆ ಅದು ಉತ್ತರ ಭಾರತವಾಗಿರುತ್ತದೆ....
ಅಮಾಯಕ ಪ್ರಜೆಗಳು ದೌಲತಾಬಾದ್ ಕೋಟೆಗೆ ಸ್ಥಳಾಂತರವಾಗುವ ವೇಳೆ ಮೃತರಾದರು

ಅಮಾಯಕ ಪ್ರಜೆಗಳು ದೌಲತಾಬಾದ್ ಕೋಟೆಗೆ ಸ್ಥಳಾಂತರವಾಗುವ ವೇಳೆ ಮೃತರಾದರು

ಮಹಾರಾಷ್ಟ್ರದಲ್ಲಿನ ದೇವಗಿರಿ ಎಂದು ಕರೆಯಲ್ಪಡುವ ದೌಲತಾಬಾದ್ ಪ್ರಖ್ಯಾತವಾದ ಕೋಟೆಯಾಗಿದೆ. ಈ ಕೋಟೆಯನ್ನು 14 ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಕೋಟೆಯಾಗಿದೆ. ಈ ದೌಲತಾಬಾದ್ ಅನ್ನು ಮಹಾರಾಷ್ಟ್ರದ 7 ಅದ್ಭುತಗಳಲ್ಲಿ ಒಂದು ಎಂದು ಪ್ರಸಿದ್ಧಿ...
ಊಟಿಯಲ್ಲಿ ನೀವು ಭೇಟಿ ನೀಡಲೇಬೇಕಾದ 5 ಅದ್ಭುತ ಪ್ರವಾಸಿ ತಾಣಗಳು

ಊಟಿಯಲ್ಲಿ ನೀವು ಭೇಟಿ ನೀಡಲೇಬೇಕಾದ 5 ಅದ್ಭುತ ಪ್ರವಾಸಿ ತಾಣಗಳು

ಊಟಿ ಒಂದು ಅತ್ಯುತ್ತಮವಾದ ಪ್ರವಾಸಿತಾಣ. ಇಲ್ಲಿನ ವಾತಾವರಣ, ಪ್ರಕೃತಿ ಸೌಂದರ್ಯಕ್ಕೆ ಮರುಳಾಗದ ಜನರು ಯಾರು ಇಲ್ಲ. ಹೆಚ್ಚಾಗಿ ನವ ದಂಪತಿಗಳು ಇಲ್ಲಿಗೆ ಮಧುಚಂದ್ರಕ್ಕೆ ಭೇಟಿ ನೀಡುವ ತಾಣ ಎಂದು ಪ್ರಸಿದ್ಧಿಯನ್ನು ಪಡೆದಿದೆ. ದೇಶ, ವಿದೇಶಗಳಿಗೂ...
ಆತ್ಮ ಲಿಂಗ ಕ್ಷೇತ್ರ ಗೋಕರ್ಣದ ಸ್ಥಳ ಪುರಾಣದ ಬಗ್ಗೆ ನಿಮಗೆಷ್ಟು ಗೊತ್ತು?

ಆತ್ಮ ಲಿಂಗ ಕ್ಷೇತ್ರ ಗೋಕರ್ಣದ ಸ್ಥಳ ಪುರಾಣದ ಬಗ್ಗೆ ನಿಮಗೆಷ್ಟು ಗೊತ್ತು?

ನಮ್ಮ ಭಾರತ ದೇಶದಲ್ಲಿನ ಅತ್ಯಂತ ಪ್ರಾಚೀನವಾದ ಶೈವ ಕ್ಷೇತ್ರಗಳಲ್ಲಿ ಗೋಕರ್ಣ ಒಂದು. ಪವಿತ್ರವಾದ ಯಾತ್ರಾಸ್ಥಳದಲ್ಲಿ ಗೋಕರ್ಣ ಒಂದು ಉಳಿದ ಎರಡು ಕ್ಷೇತ್ರಗಳೆಂದರೆ ವಾರಾಣಾಸಿ ಹಾಗೂ ರಾಮೇಶ್ವರ. ಗೋಕರ್ಣ ಕ್ಷೇತ್ರದ ಸುತ್ತ ಅರೇಬಿಯಾ ಸಮುದ್ರ,...
ಮೆಹ್ರೌಲಿ ಪುರಾತತ್ವಶಾಸ್ತ್ರೀಯ ಉದ್ಯಾನವನ: ಕಣ್ಣಿಗೆ ಕಾಣಿಸದಿರುವ ದೆಹಲಿಯ ಅಡಗಿರುವ ಆಭರಣ ಪೆಟ್ಟಿಗೆ

ಮೆಹ್ರೌಲಿ ಪುರಾತತ್ವಶಾಸ್ತ್ರೀಯ ಉದ್ಯಾನವನ: ಕಣ್ಣಿಗೆ ಕಾಣಿಸದಿರುವ ದೆಹಲಿಯ ಅಡಗಿರುವ ಆಭರಣ ಪೆಟ್ಟಿಗೆ

ದೆಹಲಿಯ ಕುತುಬ್ ಮಿನಾರ್ ಮೆಟ್ರೋ ನಿಲ್ದಾಣದ ಎದುರುಗಡೆ ಇರುವ ಪ್ರಾಚೀನ ದ್ವಾರವೊ೦ದು, ಮಧ್ಯಯುಗದ ಭಾರತದ ಸು೦ದರವಾದ ಸ೦ಪನ್ಮೂಲವೆ೦ದೆನಿಸಿಕೊ೦ಡಿರುವ ಮೆಹ್ರೌಲಿ ಪುರಾತತ್ವಶಾಸ್ತ್ರೀಯ ಉದ್ಯಾನವನಕ್ಕೆ ತೆರೆದುಕೊಳ್ಳುತ್ತದೆ. ಎ೦ಟನೆಯ ಶತಮಾನದ...
ಕೊಲ್ಲಾಪುರದಲ್ಲಿರುವ ಕೋಪೇಶ್ವರ ದೇವಾಲಯದ ವೈಭವವನ್ನು ಎಂದಾದರೂ ಕಂಡಿದ್ದೀರಾ?

ಕೊಲ್ಲಾಪುರದಲ್ಲಿರುವ ಕೋಪೇಶ್ವರ ದೇವಾಲಯದ ವೈಭವವನ್ನು ಎಂದಾದರೂ ಕಂಡಿದ್ದೀರಾ?

ದೇವಾಲಯಗಳು ನಮ್ಮ ಭಾರತದ ಆಸ್ತಿ. ಕೆಲವು ಪುರಾತನವಾದ ದೇವಾಲಯಗಳು ತನ್ನದೇ ಆದ ಮಹತ್ವವನ್ನು ಪಡೆದಿದೆ. ಕೆಲವು ದೇವಾಲಯಗಳು ತನ್ನ ವಾಸ್ತುಶಿಲ್ಪಗಳಿಂದ ಪ್ರಖ್ಯಾತಿ ಪಡೆದಿದ್ದರೆ, ಇನ್ನೂ ಕೆಲವು ದೇವಾಲಯಗಳು ತನ್ನ ಇತಿಹಾಸವನ್ನು ಹೊಂದಿ...
ಲಕ್ನೋ ನಗರದ ವಾಸ್ತುಪರ೦ಪರೆಯ ಅನಾವರಣ

ಲಕ್ನೋ ನಗರದ ವಾಸ್ತುಪರ೦ಪರೆಯ ಅನಾವರಣ

ಲಕ್ನೋ ನಗರವು ನಮಗೆ ಕೊಡಮಾಡುವ ನೋಟಗಳು ಅರಸುವ೦ಶಗಳಿಗೆ ಅಥವಾ ರಾಜಮನೆತನಗಳಿಗೆ ಸೇರಿದವುಗಳೆ೦ಬ ಭಾವನೆಯನ್ನು ನಮ್ಮಲ್ಲಿ ಹುಟ್ಟುಹಾಕುತ್ತವೆ. ರುಮಿ ದರ್ವಾಜಾದ ಮೂಲಕ ಪ್ರತಿಬಾರಿಯೂ ಹಾದುಹೋಗುವಾಗ, ರಾಜೋಚಿತವಾದ ತಾಣವೊ೦ದರ ಮೂಲಕ ನೀವು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+