ಮಧ್ಯ ಪ್ರದೇಶ

Sanchi

200 ರೂಪಾಯಿಯ ನೋಟಿನ ಮೇಲೆ ಇರುವ ಪ್ರದೇಶ ಯಾವುವು ಎಂಬುದರ ಬಗ್ಗೆ ನಿಮಗೆ ಗೊತ್ತ?

ಭಾರತದ ರಿಸರ್ವ್ ಬ್ಯಾಂಕ್ ದೇಶದಲ್ಲಿಯೇ 200 ರೂಪಾಯಿ ಡಿನಾಮಿನೆಷನ್ ಕೆರೆನ್ಸಿ ನೋಟಗಳನ್ನು ಪ್ರವೇಶ ಮಾಡಿದರು. ನೋಟಿನ ಮುಂಭಾಗದಲ್ಲಿ ಮಹಾತ್ಮಗಾಂಧಿ ಫೋಟು. ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪವನ್ನು ಕಾಣಬಹುದಾಗಿದೆ. ಇದು ದೇಶದ ಸಾಂಸ್ಕøತಿ ಪರಂಪರೆಯನ್ನು ಬಿಂಬಿಸುವ ವಿಧವಾಗಿ ಚಿಹ್ನೆಗಳನ್ನು ಅಳವಡಿಸಿ...
Kal Bhairav Temple Ujjain

ಮದ್ಯವನ್ನು ನಿಮ್ಮ ಕಣ್ಣ ಮುಂದೆಯೇ ಸೇವಿಸುವ ಕಾಲಭೈರವ

ಪವಿತ್ರವಾದ ವಾರಣಾಸಿಯಲ್ಲಿ ಹಲವಾರು ದೇವಾಲಯವಿದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ವಾರಣಾಸಿಯನ್ನು ಒಂದು ಪವಿತ್ರವಾದ ಪುಣ್ಯ ಭೂಮಿ ಎಂದೇ ಕರೆಯುತ್ತಾರೆ. ಈ ಸ್ಥಳದಲ್ಲಿ ಮಹಾ ಶಿವನು ನೆಲೆಸ...
Chausat Yogini Mandir Madhya Pradesh

ಪಾರ್ಲಿಮೆಂಟ್ ಭವನವನ್ನು ಯಾವ ದೇವಾಲಯದ ಆಧಾರವಾಗಿ ನಿರ್ಮಾಣ ಮಾಡಿದ್ದಾರೆ ಗೊತ್ತ?

ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರಾಜ್ಯಾಂಗವನ್ನು ಹೊಂದಿರುವ ನಮ್ಮ ಭಾರತದೇಶದ ಪಾರ್ಲಿಮೆಂಟ್ ಭವನವನ್ನು ಯಾವ ದೇವಾಲಯವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣ ಮಾಡಿದ್ದಾರೆ ಗೊತ್ತ? ಚೌಸಾತ್ ಯೋಗಿನಿ ದೇವಾಲಯ ಖ...
Wildlife India

ನೀವು ಎಂದು ಕಂಡಿರದ ವನ್ಯಜೀವಿಗಳು ಎಲ್ಲೆಲ್ಲಿ ಇವೆ ಗೊತ್ತ?

ವನ್ಯಜೀವಿಗಳೆಂದರೆ ಎಲ್ಲರಿಗೂ ಒಂದು ರೀತಿಯ ಪ್ರೀತಿ ಇದ್ದರೆ ಇನ್ನೊಂದು ರೀತಿಯಲ್ಲಿ ಭಯವು ಆವರಿಸುತ್ತದೆ. ಹುಲಿ, ಸಿಂಹ, ಚಿರತೆ, ಆನೆ, ಹಲವಾರು ಬಗೆ ಬಗೆಯ ಪ್ರಾಣಿ-ಪಕ್ಷಿ ಸಂಕುಲಗಳನ್ನು ಒಮ್ಮೆ ಜೀವನದಲ್ಲಿ ನೇರವಾಗಿ ...
Ravana Temples India You Need Visit Atleast Once Your Life

ಭಾರತದಲ್ಲಿದೆ ರಾವಣನ 6 ದೇವಾಲಯಗಳು

ರಾವಣ ಯಾರಿಗೆ ಗೊತ್ತಿಲ್ಲ ಹೇಳಿ? ರಾವಣ ಒಬ್ಬ ರಾಮಾಯಣದ ಖಳನಾಯಕ ಎಂದು ಅಲ್ಲವೆ?. ಆದರೆ ಆ ರಾವಣ ಮಹಾ ಶಿವಭಕ್ತನಾಗಿದ್ದನು. ಆತನು ಅತ್ಯಂತ ಒಳ್ಳೆಯ ಮನಸ್ಸನ್ನು ಉಳ್ಳವನಾಗಿದ್ದನು. ಆತ ಮಾಡಿದ ಒಂದೇ ಒಂದು ತಪ್ಪು ಯಾವುದೆ...
Madhya Pradesh Rathlam Mahalakshmi Temple

ಭಕ್ತರಿಗೆ ಬಂಗಾರವನ್ನು ಪ್ರಸಾದವಾಗಿ ನೀಡುವ ದೇವಾಲಯ - ರತ್ಲಾಂ ಮಹಾಲಕ್ಷ್ಮೀ ದೇವಾಲಯ

ಎತ್ತರವಾದ ಪರ್ವತ ಶ್ರೇಣಿಗಳು, ದಟ್ಟವಾದ ಹಚ್ಚ ಹಸಿರಿನ ಅರಣ್ಯಗಳು, ಜುಳು ಜುಳು ಹರಿಯುತ್ತಿರುವ ತೊರೆಗಳು, ಪಕ್ಷಿಗಳ ಚಿಲಿಪಿಲಿ ಶಬ್ಧ ಇವೆಲ್ಲವೂ ಪ್ರಕೃತಿಯಲ್ಲಿನ ವಿವಿಧ ಮನೋಹರವಾದ ದೃಶ್ಯಗಳನ್ನು ನಾವು ಕಾಣಬಹುದು...
Khajuraho Temples Tempting Stones Love

ಮಿಥುನ ಶಿಲ್ಪಕಲೆಗಳಿಂದ ಪ್ರಚೋದಿಸುವ ಖಜುರಾಹೊ!

ಭಾರತವು ಮೊದಲಿನಿಂದಲೂ ಶಿಲ್ಪಕಲೆಗೆ ಜಗತ್ತಿನಲ್ಲೆ ಅತಿ ಹೆಚ್ಚು ಪ್ರಸಿದ್ಧಿ ಪಡೆದ ದೇಶವಾಗಿದೆ. ಯಾವುದೆ ರೀತಿಯ ಆಧುನಿಕ ಉಪಕರಣಗಳಿಲ್ಲದೆಯೆ ಅತ್ಯಂತ ನೈಪುಣ್ಯತೆಯಿಂದ, ಸೂಕ್ಷ್ಮತೆಗಳನ್ನೂ ಸಹ ಹೊಂದಿರುವ ಕರಾರುವ...
Maheshwar Holy City On The Banks Narmada River

ಆಕರ್ಷಕ ಮಹೇಶ್ವರಕ್ಕೊಂದು ಸಾರ್ಥಕ ಭೇಟಿ

ರೋಚಕವಾದ ದಂತ ಕಥೆ, ಮಹಾಭಾರತದಲ್ಲಿ ಉಲ್ಲೇಖ, ನೂರಾರು ಮಂದಿರಗಳ ಉಪಸ್ಥಿತಿಯಿರುವ, ಸೀರೆಗಳಿಗೆ ವಿಶಿಷ್ಟವಾಗಿ ಹೆಸರಾಗಿರುವ ಮಹೇಶ್ವರ, ಮಧ್ಯ ಪ್ರದೇಶ ರಾಜ್ಯದ ಒಂದು ಅದ್ಭುತ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದೆ. ಐತ...
Gwalior The Land Marvelous Fort

ಹಿಂದೂ ಕೋಟೆಗಳ ಕಂಠಿಹಾರದ ಸುಂದರ ಮುತ್ತು

ಭಾರತದ ಮಧ್ಯದಲ್ಲಿ ಸ್ಥಿತವಿರುವ ಮಧ್ಯ ಪ್ರದೇಶವು ಪ್ರವಾಸಿ ದೃಷ್ಟಿಯಿಂದ ಒಂದು ಕುತೂಹಲಕರವಾದ ರಾಜ್ಯವಾಗಿದೆ. 'ಹಾರ್ಟ್ ಆಫ್ ಇಂಡಿಯಾ' ಅಥವಾ ಭಾರತದ ಹೃದಯವೆಂದು ಜನಪ್ರಿಯವಾಗಿ ಕರೆಯಲ್ಪಡುವ ಈ ರಾಜ್ಯದ ಭೌಗೋಳಿಕ ಹಿ...