/>
Search
  • Follow NativePlanet
Share

ಒಡಿಶಾ

Duduma Waterfall Odisha Attractions And How To Reach

ಮತ್ಸ್ಯ ತೀರ್ಥ ಎಂದೇ ಕರೆಯುವ ದುದುಮಾ ಜಲಪಾತದ ಬಗ್ಗೆ ನಿಮಗೆಷ್ಟು ಗೊತ್ತು

ದುದುಮಾ ಜಲಪಾತವು ಆಂಧ್ರಪ್ರದೇಶ ಮತ್ತು ಒಡಿಶಾದ ಗಡಿಯುದ್ದಕ್ಕೂ ಹಳ್ಳಿಗಾಡಿನ ಹಕ್ಕಿಗಳ ಮಧ್ಯೆ ಒಂದು ಆಹ್ಲಾದಕರ ದೃಶ್ಯವನ್ನು ಸೃಷ್ಟಿಸುತ್ತದೆ. ಒಡಿಶಾದಲ್ಲಿ ಸಾಮಾನ್ಯವಾಗಿ ಭೇಟಿ ನೀಡುವ ಸಾಂಪ್ರದಾಯಿಕ ಪ್ರವಾಸಿ ಸ್ಥಳವಲ್ಲ,ಆದರೆ ಕರಾವಳಿ ರಾಜ್ಯದ ಸೌಂದರ್ಯ ಬರೀ ಸಮುದ್ರ, ಕಡಲತೀರಗಳು ಮತ್ತು ದೇವಾಲಯಗಳ...
Mayurbhanj In Odisha Attractions And How To Reach

ಮಯೂರ್ಭಂಜದಲ್ಲಿ ಇಷ್ಟೆಲ್ಲಾ ರಮಣೀಯ ತಾಣಗಳಿವೆ ನೋಡಿ

ಮಯೂರ್ಭಂಜ ಪ್ರವಾಸೋದ್ಯಮವು ಅದ್ಭುತವಾದ ದೃಶ್ಯಗಳನ್ನು ಹೊಂದಿದ್ದು ,ಇವು ಪ್ರವಾಸಿಗರನ್ನು ತನ್ನತ್ತ ಆಹ್ವಾನಿಸುತ್ತದೆ. ಇಲ್ಲಿ ಪ್ರತಿಯೊಂದು ಹಬ್ಬಗಳನ್ನು ವೈಭವದಿಂದ ಆಚರಿಸಲಾಗುತ್ತದೆ. ಇಲ್ಲಿನ ಹಬ್ಬಗಳಿಗೆ ದೂ...
Gopalpur Beach Attractions And How To Reach

ಒಡಿಶಾದ ಗೋಪಾಲ್ ಪುರ ಬೀಚ್‌ನಲ್ಲಿ ಸುತ್ತಾಡಿ

ಗೋಪಾಲ್ ಪುರ ಕಡಲ ಕಿನಾರೆ ನಿಮ್ಮ ಗೆಳೆಯರು ಮತ್ತು ಕುಟುಂಬದ ಜೊತೆಗೆ ಭೇಟಿ ನೀಡಲು ಸೂಕ್ತವಾದ ತಾಣವಾಗಿದೆ. ಇಲ್ಲಿ ನೀವು ಪ್ರಕೃತಿಯನ್ನು ಬಹಳ ಸಮೀಪದಿಂದ ಕಾಣಬಹುದಾಗಿದೆ.ಇಲ್ಲಿನ ಕಿನಾರೆಯಲ್ಲಿ ಸ್ನಾನ ಮಾಡುವ ಮಜಾನ...
Ganjam Odisha Places To Visit And How To Reach

ಒಡಿಶಾದಲ್ಲಿನ ಗಂಜಾಂನ ಸೌಂದರ್ಯವನ್ನೊಮ್ಮೆ ನೋಡಿ

ಗಂಜಾಂ ಒಡಿಶಾ ರಾಜ್ಯದ ಪ್ರಮುಖ ಜಿಲ್ಲೆಯಾಗಿದೆ. ಈ ಸ್ಥಳದ ಹೆಸರು ಗನ-ಇ-ಆಮ್ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ ಆಹಾರ ಧಾನ್ಯಗಳ ಸಂಗ್ರಹ ಮಳಿಗೆ ಎಂದರ್ಥ. ಗಂಜಾಂ ಬಂಗಾಳ ಕೊಲ್ಲಿಯ ತೀರದ ಮೇಲೆ ನೆಲೆಗೊಂಡಿದೆ. ...
Badaghagara Waterfall Odisha Atttractions How Reach

ಒಡಿಶಾದ ಈ ಜಲಪಾತಕ್ಕೆ ಟ್ರಕ್ಕಿಂಗ್ ಹೋಗಿ

ಒಡಿಶಾ ಎಂದರೆ ಸಾಕು ನಮಗೆ ನೆನಪಾಗುವುದೇ ಪುರಿ ಜಗನ್ನಾಥ ದೇವಸ್ಥಾನ. ಒಡಿಶಾದಲ್ಲಿ ಇನ್ನೂ ಸಾಕಷ್ಟು ಪ್ರವಾಸಿ ತಾಣಗಳಿವೆ . ಧಾರ್ಮಿಕ ಸ್ಥಳಗಳು, ಜಲಪಾತಗಳು, ಐತಿಹಾಸಿಕ ಕಟ್ಟಡಗಳು, ಕಡಲತೀರಗಳೂ ಇವೆ. ಇಂದು ನಾವು ಕೆಂದೂ...
Chandipur Beach Of Odisha Is Hide And Seek Beach In India

ಕಣ್ಣಾ ಮುಚ್ಚಾಲೆ ಆಡೋ ಈ ಬೀಚ್‌ನ್ನು ನೋಡಿದ್ದೀರಾ ?

ಭಾರತದ ಸೋಲ್ ಎಂದು ಪ್ರೀತಿಯಿಂದ ಕರೆಯಲ್ಪಡುವ ಒಡಿಶಾ, ಅದರ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರೀಮಂತವಾಗಿದೆ, ಇದು ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡಿದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸಾಂಸ್ಕೃತಿಕವಾಗಿ ಪ್ರ...
Daria Mahavir Temple Odisha

ಆಶ್ಚರ್ಯ: ಇಲ್ಲಿ ಹನುಮನನ್ನು ಬೇಡಿಗಳಿಂದ ಕಟ್ಟಿಹಾಕಿದ್ದಾರೆ!

ಹನುಮಂತ ಎಂದರೆ ಬಲಶಾಲಿಗೆ ಹಾಗು ಸ್ವಾಮಿ ಭಕ್ತಿಗೆ ತಕ್ಕ ದೇವತೆ. ಆತನ ಸ್ವಾಮಿ ನಿಷ್ಟೆ ಎಲ್ಲರಿಗೂ ಪ್ರಿಯವಾದುದು. ಆ ಶ್ರೀ ರಾಮ ಭಕ್ತನಾದ ಹನುಮಂತನಿಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಪ್ರತಿಯೊಂದು ಜೀವಿಯಲ್ಲ...
All About The Popular Festivals Odisha

ಒಡಿಶಾದ ಜನಪ್ರಿಯ ಉತ್ಸವಗಳ ಬಗ್ಗೆ ಮಾಹಿತಿ

ಅರಣ್ಯ ಪ್ರದೇಶಗಳು ಮತ್ತು ಹಸಿರು ಪ್ರದೇಶಗಳು ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿರುವುದರಿಂದ ಒಡಿಶಾವು ಬೇರೆ ಕಡೆಗಳಿಗೆ ಹೋಲಿಸಿದರೆ ಕಡಿಮೆ ಪ್ರಚಲಿತದಲ್ಲಿರುವ ಪ್ರವಾಸಿ ತಾಣವಾಗಿದೆ. ಹೆಚ್ಚಾಗಿ ಕೊನಾರ್ಕ್ ಸೂರ್...
Things Do The State Odisha

ಒಡಿಶಾ ರಾಜ್ಯದಲ್ಲಿ ಕೈಗೊಳ್ಳಬಹುದಾದ ಎ೦ಟು ಚಟುವಟಿಕೆಗಳು

ಒ೦ದಾನೊ೦ದು ಕಾಲದಲ್ಲಿ, ಸೂರ್ಯ ಭಗವ೦ತನನ್ನು ಆರಾಧಿಸುತ್ತಿದ್ದ ಓಡ್ರಾ ಬುಡಕಟ್ಟು ಜನಾ೦ಗಗಳ ತವರೂರಾಗಿದ್ದ ಒಡಿಶಾ ರಾಜ್ಯವು, ಇ೦ದು ತನ್ನ ಪುರಾತನ ವಾಸ್ತುಶಿಲ್ಪದ ಅದ್ಭುತಗಳಿಗೆ ಹೆಸರುವಾಸಿಯಾಗಿದೆ. ಪುಟ್ಟ ಪುಟ್...
Surreal Places India That Are Too Dangerous Visit

ಭಾರತದ 10 ಅಪಾಯಕಾರಿ ಸ್ಥಳಗಳು ಯಾವುವು ಗೊತ್ತ?

ಭಾರತದ ಪ್ರಕೃತಿ ಸಂಪತ್ತಿಗೆ ಹಾಗು ಸಂಸ್ಕøತಿಗೆ ಬೆರಗಾಗದೇ ಯಾರು ಇರಲಾರರು. ಹಾಗಾಗಿಯೇ ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಿಗಳು ಕೂಡ ನಮ್ಮ ದೇಶದ ಹಲವಾರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಭಾರತದ ಸಂಸ್ಕ&oslas...
Hide And Seek Beach Orissa

ದಿನಕ್ಕೆ 2 ಬಾರಿ ಕಣ್ಮರೆಯಾಗುವ ಬೀಚ್: ಒಡಿಶಾದ ಹೈಡ್ ಆಂಡ್ ಸೀಕ್ ಬೀಚ್

ಏನು ದಿನಕ್ಕೆ 2 ಬಾರಿ ಕಣ್ಮರೆಯಾಗುವ ಬೀಚ್? ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹೌದು ನೀವು ಓದುತ್ತಿರುವುದು ಅಕ್ಷರಶಃ ನಿಜ. ಒಡಿಶಾದಲ್ಲಿರುವ ಒಂದು ಬೀಚ್ ದಿನಕ್ಕೆ ಎರಡು ಬಾರಿ ಕಣ್ಮರೆಯಾಗುತ್ತದೆ. ಈ ಬೀಚ್ ಚಂಡಿಪುರ ಸ...
Varahi Devi Temple Abode Boar Headed Powerful Goddess

ದಿನಕ್ಕೊಂದು ಮೀನು ತಿಂದು ಹರಸುವ ವರಾಹಿ!

ವರಾಹಸ್ವಾಮಿ ಎಂಬುದು ನಾರಾಯಣನ ಇನ್ನೊಂದು ಹೆಸರು ಹಾಗೂ ರೂಪ ಎಂದು ನಿಮ್ಮಲ್ಲಿ ಬಹುತೇಕರಿಗೆ ಗೊತ್ತಿರಬಹುದು. ಆದರೆ ಯಾರೀ ವರಾಹಿ ದೇವಿ? ಯಾರು ಈಕೆಯನ್ನು ಆರಾಧಿಸುತ್ತಾರೆ ಎಂಬುದು ನಿಮಗೆ ಗೊತ್ತೆ? ಬಹು ಜನರಿಗೆ ಗೊತ...

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more